ಪ್ರೀತಿಯೆಂಬ ಹಣತೆಯ ಜ್ಯೋತಿಗೆ ಪ್ರೇಮಿಗಳೆಂಬ ಪತಂಗಗಳು ಬಲಿಯಾಗಲೇಬೇಕಾ?
ಪ್ರೀತಿಯೆಂಬ ಹಣತೆಯ ಜ್ಯೋತಿಗೆ ಪ್ರೇಮಿಗಳೆಂಬ ಪತಂಗಗಳು ಬಲಿಯಾಗಲೇಬೇಕಾ?
ಗಂಡ-ಹೆಂಡತಿಯಾಗಿಯೂ ಬಲಿಯಾಗಬಹುದು!
ವಿ. ಹೇಮಂತಕುಮಾರ, ಬೆಂಗಳೂರು, 9916707979
ರವಿಕುಮಾರ ಜಿ.ಬಿ., 9449669897
ಸಿನಿಮಾ ನಿರ್ದೇಶಕರೇ ನಾಯಕ ನಟರಾಗುತ್ತಿದ್ದಾರೆ ಏಕೆ?
ಅವರ ನಿರ್ದೇಶನದಲ್ಲಿ ನಟಿಸಲು ನಾಯಕ ನಟರು ಹಿಂಜರಿಯುವುದರಿಂದ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಒಡಲಿಗೂ, ಮಡಿಲಿಗೂ ವ್ಯತ್ಯಾಸ?
ಒಡಲು ತುಂಬಿದರೆ ಮಡಿಲು ತುಂಬಿತುಅಂತಾನೇ ಅರ್ಥ!
ಕಾರೇಕುರ ಅಶೋಕ, 8892320820
ಕೋಲ್ಗೇಟ್ ಪೇಸ್ಟ್‌ಗೂ ಕೋಲ್‌ಗೇಟ್ ಕೇಸ್‌ಗೂ ಏನು ವ್ಯತ್ಯಾಸ?
ಒಂದು ಹಲ್ಲನ್ನು ಬಿಳಿಮಾಡುತ್ತೆ. ಇನ್ನೊಂದು ಮೈಯೆಲ್ಲ ಮಸಿ ಮಾಡುತ್ತೆ!
ರಾಮ್ ಬೆಂಗಳೂರು, 9986746942
ನಮ್ ದೇಶದಲ್ಲಿ ಗಂಡಸರು ಕುಡಿತಬಿಡೋದು ಸಾಧ್ಯಾನಾ?
ಅವರು ಕುಡಿತ ಬಿಡದಿದ್ದರೂ ಓಕೆ, ಹುಡುಗಿಯರು ಶುರು ಮಾಡದಿದ್ದರೆ ಸಾಕು!
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

