ಸಂಪಾದಕೀಯ

ಕೋಗಿಲೆಯ ಕಂಠಕ್ಕೂ, ಹುಡುಗಿಯರ ಸೊಂಟಕ್ಕೂ ಏನು ವ್ಯತ್ಯಾಸ?

Published On :


ವಿ. ಹೇಮಂತಕುಮಾರ, ಬೆಂಗಳೂರು, 9916707979
ಹೂ ಕಟ್ಟಿ, ಹೂ ಮಾರುವ ಆ ಹೂವಾಡಗಿತ್ತಿ ಹೂ ಮುಡಿಯುವುದಿಲ್ಲ ಏಕೆ?
ಸಾರಾಯಿ ಅಂಗಡಿ ಇಟ್ಟವನು ಕುಡಿದು ಟೈಟಾಗುವುದಿಲ್ಲ!


ಕೆನ್ನಾಳು ಭಾಸ್ಕರ
ಮೂರೂ ಬಿಟ್ಟೋರು ಊರಿಗೆ ದೊಡ್ಡವರು. ಒಂದು ಉದಾಹರಣೆ ಕೊಡಿ.
ಬಿಡದಿ ಸ್ವಾಮಿ!


ತಲವಾಟ ಮಂಜು, ಸಾಗರ, 9480931611
ಕೋಗಿಲೆಯ ಕಂಠಕ್ಕೂ, ಹುಡುಗಿಯರ ಸೊಂಟಕ್ಕೂ ಏನು ವ್ಯತ್ಯಾಸ?
ಇಂಪಾಗಿ ಕೂಗುತ್ತದೆ, ಸೊಂಪಾಗಿ ತೂಗುತ್ತದೆ!


ಫ್ಯಾಷನ್ ಡಿಸೈನರ್ ಮಧು, 9945737427
ಡಯಾಬಿಟೀಸ್ ಇರುವವರು ಹೆಣ್ಣಿನ ಅಧರದ ಸಿಹಿಯನ್ನು ಸವಿಯಬಹುದಾ?
ಹೌದು. ಅದು ಶುಗರ್ಲೆಸ್ ಸ್ವೀಟು!

ಯಕ್ಷ ಮೈಸೂರು
ಏಕವಚನ ಅಪರಾಧವೇ?
ಯಾರಿಗೆ ಬಳಸಿದ್ದು ಎಂಬುದನ್ನು ಅವಲಂಬಿಸಿರುತ್ತದೆ.

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.