ಸಂಪಾದಕೀಯ

ಕತ್ತಲೆಯಲ್ಲಿ ಬೆಳಕನ್ನು ಕಾಣಬಹುದೇ?

Published On :

ಕೆನ್ನಾಳು ಭಾಸ್ಕರ, 9036416727
ಕತ್ತಲೆಯಲ್ಲಿ ಬೆಳಕನ್ನು ಕಾಣಬಹುದೇ?
ಕತ್ತಲೆಯಿದ್ದಾಗಲೇ ಬೆಳಕಿಗೆ ಬೆಲೆ!


ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಮಾತೊಂದ ಹೇಳುವೆ ಹತ್ತಿರ ಹತ್ತಿರ ಬಾ ಎಂದು ಕರೆದವಳು, ಹತ್ತಿರ ಹೋದಾಗ ಏನೂ ಮಾತನಾಡುವುದೇ ಇಲ್ಲ?
ಮುತ್ತೊಂದ ನೀಡುವೆ ಮೆತ್ತಗೆ ಮೆತ್ತಗೆ ಬಾ ಅಂತ ಮುಂದಿನ ಸಾಲು ನೀವು ಹೇಳ್ಲಿ ಅಂತ ಕಾಯ್ತಿರ್ಬೇಕು.


ಹೆಣ್ಣಿನ ಸರ್ವಾಂಗಗಳನ್ನು ವೈವಿಧ್ಯಮಯವಾಗಿ ಬಣ್ಣಿಸುವ ಗಂಡನ್ನು ಹೆಣ್ಣು ಏನೆಂದು ವರ್ಣಿಸಿಯಾಳು?
ದರಿದ್ರಮುಂಡೇಗಂಡ!


ಹರಳಹಳ್ಳಿಪುಟ್ಟರಾಜು, ಪಾಂಡವಪುರ, 9632839088
ನಿಮ್ಮ ಜೀವನದ ಅತಿ ಮಹತ್ವದ ಘಟ್ಟ ಯಾವುದು?
ದೇವಿಮನೆ ಘಟ್ಟ!

ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಓದೋ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಅಂತ ತಿರುಗಾಡುವವರಿಗೆ ತಮ್ಮ ತಪ್ಪಿನ ಅರಿವಾಗುವುದು ಯಾವಾಗ?
ಉಳಿದವರೆಲ್ಲ ಓದೋ ವಯಸ್ಸಿನ ಮಕ್ಕಳ ಜತೆ ಆರಾಮಾಗಿರುವುದನ್ನು ಕಂಡಾಗ.

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.