ಹಸಿವು ಅನ್ನುವುದೇ ಇಲ್ಲದಿದ್ದರೆ ಏನಾಗುತ್ತಿತ್ತು?
ಹರಳಹಳ್ಳಿ ಪುಟ್ಟರಾಜು ಮೇಷ್ಟ್ರು, ಪಾಂಡವಪುರ, 9632838088
ಹಸಿವು ಅನ್ನುವುದೇ ಇಲ್ಲದಿದ್ದರೆ ಏನಾಗುತ್ತಿತ್ತು?
ಆಹಾರ ಭದ್ರತೆ ಕಾಯಿದೆ ಜಾರಿ ಮಾಡುವ, 1ಕ್ಕೆ 1 ಕೆ.ಜಿ. ಅಕ್ಕಿ ಯೋಜನೆ ಮಾಡುವಅಗತ್ಯವೇ ಇರುತ್ತಿರಲಿಲ್ಲ.
ಹರಳಹಳ್ಳಿ ಪುಟ್ಟರಾಜು ಮೇಷ್ಟ್ರು, ಪಾಂಡವಪುರ, 9632838088
ಸ್ಟವ್ಗಳೇಕೆ ಅತ್ತೆ ಮನೆಯಲ್ಲೇ ಸಿಡಿಯುತ್ತವೆ?
ತಾಯಿ ಮನೆಯಲ್ಲಿ ಒಲೆ ಮಾತ್ರ ಇದ್ದಿದ್ದರಿಂದ!
ಫ್ಯಾಷನ್ ಡಿಸೈನರ್ ಮಧು, 9945737427
ಕರಾಟೆ ಕಲಿತಿರುವ ಚೆಲುವೆಯೊಬ್ಬಳಿಗೆ ಮನಸೋತಿದ್ದೇನೆ. ಉಪಾಯವಾಗಿ ಅವಳನ್ನು 'ಚುಂಬಿಸಲು' ಐಡಿಯಾ ಕೊಡ್ತೀರಾ?
ನಿನ್ನ ವಿಷಯದಲ್ಲಿ 'ಪ್ರಥಮ ಚುಂಬನೇ ದಂತ ಭಗ್ನಂ' ಎಂಬ ಮಾತು ನಿಜವಾಗುವ ಎಲ್ಲ ಲಕ್ಷಣಗಳಿವೆ.
ಫ್ಯಾಷನ್ ಡಿಸೈನರ್ ಮಧು, 9945737427
ಕರಾಟೆ ಕಲಿತಿರುವ ಚೆಲುವೆಯೊಬ್ಬಳಿಗೆ ಮನಸೋತಿದ್ದೇನೆ. ಉಪಾಯವಾಗಿ ಅವಳನ್ನು 'ಚುಂಬಿಸಲು' ಐಡಿಯಾ ಕೊಡ್ತೀರಾ?
ನಿನ್ನ ವಿಷಯದಲ್ಲಿ 'ಪ್ರಥಮ ಚುಂಬನೇ ದಂತ ಭಗ್ನಂ' ಎಂಬ ಮಾತು ನಿಜವಾಗುವ ಎಲ್ಲ ಲಕ್ಷಣಗಳಿವೆ.
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಜನ್ಮ ಜಾಲಾಡುವುದು ಅಂದರೆ?
ಪುನರ್ಜನ್ಮ ಕಾರ್ಯಕ್ರಮ!
ಕುಬೇರಪ್ಪ ಎಂ. ವಿಭೂತಿ, ಹರಿಹರ
ಭಾರತದ ಬಾಳೆ ಹಣ್ಣಿಗೆ ಪಾಕ್ನಲ್ಲಿ ಬಹುಬೇಡಿಕೆ ಅಂತೆ. ಏನಿದರ ಗುಟ್ಟು ಭಟ್ರೆ?
ಗುಟ್ಟೇನು ಬಂತು, ಮಂಗಗಳು ಹೆಚ್ಚು ಇಷ್ಟ ಪಡುವುದು ಅದನ್ನೇ ತಾನೆ?
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

