ಸಂಪಾದಕೀಯ

ಪ್ರಧಾನಿ ಮನಮೋಹನಸಿಂಗ್ ನಗುವುದು ಯಾವಾಗ?

Published On :

ಪ್ರಧಾನಿ ಮನಮೋಹನಸಿಂಗ್ ನಗುವುದು ಯಾವಾಗ?
ವಾಟಾಳ್ ನಾಗರಾಜ ಅವರು ಪ್ರತಿಭಟನೆ ನಿಲ್ಲಿಸಿದ ದಿನ!
ರವಿಕುಮಾರ ಜಿ.ಬಿ. 9449669897

ಕಾರೇಕುರ ಅಶೋಕ್, 8892320820
ನಮ್ಮ ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಧರಣಿ ಮಂಡಲ ಮಧ್ಯದೊಳಗಿನ 'ಪುಣ್ಯಕೋಟಿ'ಗೆ ಹೋಲಿಸಬಹುದೇ?
ಹೋಲಿಸಬಹುದು. ಆದರೆ 'ಹಗರಣ ಮಂಡಲ ಮಧ್ಯದೊಳಗೆ' ಎಂದು ಹಾಡನ್ನು ಆರಂಭಿಸಬೇಕಾಗುತ್ತದೆ!

ವಿಷ್ಣುಶಂಕರ್, ಶಿವಮೊಗ್ಗ
ನನ್ನಾಕೆಗೆ ದೀಪಾವಳಿಗೆ ಚಿನ್ನ ಕೊಡಿಸುವೆನೆಂದರೆ, ನಮ್ಮ ದೇವ್ರ ಸತ್ಯ ನಮಗೆ ಗೊತ್ತೂರಿ ಅಂತಾಳಲ್ಲ?
ಅವರು ಹಾಗೆ ಹೇಳಬೇಕಿದ್ರೆ ಇಂತಹ ಅದೆಷ್ಟು ದೀಪಾವಳಿ ತೋರಿಸಿರ್ಬಾರ್ದು ನೀವು!

ಚಿರಪ್ರಭ, ನಂಜನಗೂಡು, 8553793107
ಆರ್ಥಿಕ ತಜ್ಞರೊಬ್ಬರು ಸರ್ಕಾರದ ನೇತೃತ್ವವಹಿಸಿಕೊಂಡಿದ್ದರೂ ದೇಶದ ಅರ್ಥವ್ಯವಸ್ಥೆ ಎಕ್ಕುಟ್ಟೋಗಲು ಕಾರಣ?
ಮಹಿಳೆ ಪ್ರಧಾನಿಯಾದಾಕ್ಷಣ ದೇಶದ ಮಹಿಳೆಯರ ಅಭಿವೃದ್ಧಿ ಆಗುವುದಿಲ್ಲ ಎಂಬ ಮಾತಿನಂತೆ ಇದು.

ಚಿರಪ್ರಭ, ನಂಜನಗೂಡು, 8553793107
ಆರ್ಥಿಕ ತಜ್ಞರೊಬ್ಬರು ಸರ್ಕಾರದ ನೇತೃತ್ವವಹಿಸಿಕೊಂಡಿದ್ದರೂ ದೇಶದ ಅರ್ಥವ್ಯವಸ್ಥೆ ಎಕ್ಕುಟ್ಟೋಗಲು ಕಾರಣ?
ಮಹಿಳೆ ಪ್ರಧಾನಿಯಾದಾಕ್ಷಣ ದೇಶದ ಮಹಿಳೆಯರ ಅಭಿವೃದ್ಧಿ ಆಗುವುದಿಲ್ಲ ಎಂಬ ಮಾತಿನಂತೆ ಇದು.


 -ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.