ಸಾವಿಗೆ ತಲೆಬಾಗಲೇಬೇಕಾ ಗುರೂಜಿ?
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಸಾವಿಗೆ ತಲೆಬಾಗಲೇಬೇಕಾ ಗುರೂಜಿ?
ತಲೆಬಾಗದಿದ್ದರೆ ಬಗ್ಗಿಸುವುದು ಹೇಗೆ ಎಂದು ಸಾವಿಗೆ ಗೊತ್ತು.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಎಷ್ಟೇ ಪ್ರಯತ್ನಿಸಿದರೂ ಅವಳ ಹೃದಯವನ್ನು ಒಲಿಸಿಕೊಳ್ಳಲು ಆಗುತ್ತಿಲ್ಲವಲ್ಲ?
ಯಾವುದಾದರೂ ಹೃದಯ ತಜ್ಞರನ್ನು ಸಂಪರ್ಕಿಸಿ ನೋಡು.
ಆರ್.ಸಿ. ಪರಶುರಾಮ, ಶಿಕಾರಿಪುರ, 9902203492
ನಿಮ್ಮ ನೂರೆಂಟು ನೋಟಕ್ಕೂ, ಆರೋಗ್ಯ ಕವಚ 108ಕ್ಕೂ ಏನು ವ್ಯತ್ಯಾಸ?
ನನ್ನದು ಬರೀ ನೋಟ, ಅವರದ್ದು ಓಟ!
ಫ್ಯಾಷನ್ ಡಿಸೈನರ್ ಮಧು, 9945737427
ಪ್ರೀತಿಸಿ ದೂರ ಆದವರು ಮತ್ತೆ ಒಂದಾಗಲು ಪ್ರಯತ್ನಿಸಿದರೆ, ಆ ಪ್ರೀತಿಯಲ್ಲಿ ಹಳೆಯ ಪ್ರೇಮದ ಸ್ವಾದ ಇರಲು ಸಾಧ್ಯವೇ?
ಸ್ವಾದ ಅದೇ ಆಗಿದ್ದರೂ, ಸವಿಯುವ ಮನಸ್ಸು ಬದಲಾಗಿರುತ್ತದೆ!
ಕೆ.ಎಂ. ಲಿಂಗರಾಜು, ನಂಜನಗೂಡು, 9916021365
ಮಂಗಳಯಾನಕ್ಕೆ ಕಳಂಕಿತ ರಾಜಕಾರಣಿಗಳನ್ನು ಕಳುಹಿಸಿದರೆ?
ಅಮಂಗಳಯಾನ!
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

