ಸಂಪಾದಕೀಯ

ಸಿಹಿ ನೀರಾಗಿ ಹರಿಯುವ ನದಿ ಸಾಗರ ಸೇರುತ್ತಿದ್ದಂತೆಯೇ ಉಪ್ಪುನೀರಾಗುತ್ತದೇಕೆ?

Published On :

ವಿ. ಹೇಮಂತಕುಮಾರ್, 9035992900
ಸಿಹಿ ನೀರಾಗಿ ಹರಿಯುವ ನದಿ ಸಾಗರ ಸೇರುತ್ತಿದ್ದಂತೆಯೇ ಉಪ್ಪುನೀರಾಗುತ್ತದೇಕೆ?
ಉಪ್ಪಿಗಿಂತ ರುಚಿ ಬೇರೆ ಇಲ್ಲ, ಅಂತ ಅದಕ್ಕೂ ಗೊತ್ತು!

ರಮೇಶ ಭಟ್ ಆವರ್ಸೆ, ಮೈಸೂರು, 9164276058
ಹುಡುಗಿ ಕೆನ್ನೆಯಲ್ಲಿ ಹಳ್ಳ ಇದ್ದರೆ ಅದೃಷ್ಟವಂತೆಯಂತೆ ಹೌದಾ?
ಹಳ್ಳ ಇದ್ದರೂ, ಇಲ್ಲದಿದ್ದರೂ ಬೀಳಲು ಹುಡುಗರು ಕಾಯುತ್ತಿರುತ್ತಾರೆ

ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, 9901257131
ಸುಲಭವಾಗಿ ಪ್ರೇಮದ ಬಲೆಗೆ ಬೀಳುವವರು, ಅದರಿಂದ ಹೊರಬರಲು ಕಷ್ಟಪಡುವುದೇಕೆ?
ಬಾವಿಗೆ ಹಾರುವುದು ಸುಲಭ, ಮೇಲೆ ಬರುವುದು ಕಷ್ಟ!

ರವಿಕುಮಾರ್, ಜಿ.ಬಿ. 9449669897
ನರೇಂದ್ರ ಮೋದಿ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇದ್ದಾಳಂತೆ. ಯಾರು ಭಟ್ರೆ?
ಸೋನಿಯಾ ಗಾಂಧಿ!

ಜಗದೀಶ ಎಸ್.ಬೆಳಗಾವಿ, 8722444410
ದೋಸೆಯಲ್ಲಿ ಅತ್ಯಂತ ಶ್ರೇಷ್ಠವಾದ ದೋಸೆ ಯಾವುದು?
ನಮ್ಮ ಮನೆಯ ದೋಸೆ!

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.