ಹಣ ಒಡವೆ ಕದ್ದರೆ ಜೈಲು, ಮನಸು, ಹೃದಯ ಕದ್ದರೆ?
ಚಿರಪ್ರಭ ನಂಜನಗೂಡು, 8553793107
ಕೈಪಕ್ಷದ ವಿರುದ್ಧ 'ಆಪ್' ಕಾರುತ್ತಿದ್ದ ಕಿಡಿ ಈಗ ನಂದಿಹೋಗಿದೆಯಲ್ಲ?
ಅದಕ್ಕೇ ಹೊಸ ಹಿಂದಿ ಸಿನಿಮಾಕ್ಕೆ ಆಪ್ ಕಾ ಆದ್ಮಿ ಹಮಾರಾ ಪಾಸ್ ಹೆ ಅಂತ ಹೆಸರಿಟ್ಟಿದ್ದಾರಂತೆ!
ಓಂಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ, 9001257131
ಮನ್ಮಥನಿಗೂ ನುಗ್ಗೇಕಾಯಿಗೂ ಏನಾದ್ರೂ ಸಂಬಂಧ ಇದೆಯಾ?
ಇದಕ್ಕೆ ನನಗಿಂತ ಉಮಾಶ್ರೀ ಅಥವಾ ರವಿಚಂದ್ರನ್ ಚೆನ್ನಾಗಿ ಉತ್ತರಿಸಬಲ್ಲರು!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಹಣ ಒಡವೆ ಕದ್ದರೆ ಜೈಲು, ಮನಸು, ಹೃದಯ ಕದ್ದರೆ?
ಜೀವಾವಧಿ ಶಿಕ್ಷೆ!
ಸಿ. ನಾಗರಾಜ, ಅರದೋಟ್ಲು, ಭದ್ರಾವತಿ
ಮನೆಯ ಸರಸ್ವತಿಗೆ ನ್ಯೂ ಇಯರ್ ಹೇಳದವರು ಪರಸತಿಗೆ ಹೇಳುತ್ತಾರಲ್ಲಾ?
ಸರಸ್ವತಿಗೆ ನಮ್ಮ ಸಂಸ್ಕೃತಿಯಂತೆ ಯುಗಾದಿಗೆ ಹೊಸ ವರುಷ. ಪರಸತಿಗೆ ಇಂಗ್ಲಿಷ್ ಕ್ಯಾಲೆಂಡರ್ ಹೊಸವರುಷ!
ಹುಚ್ಚೇರ ಭಾಸ್ಕರ ಕೆನ್ನಾಳು, 9036416728
ಮದುವೆ ಆದ ಮೇಲೆ ಕುಡಿಯಲು ಕಾರಣವೇನು?
ಏನನ್ನು ಎಂಬುದು ಸಮಸ್ಯೆ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

