ಸಂಪಾದಕೀಯ

ಸಂಸಾರ ಬೀದಿಗೆ ಬಂದ್ರೆ ಬಿಟ್ಟಿ ಸಿನಿಮಾವಂತೆ?

Published On :

ನೇರಲಗುಡ್ಡ ಶಿವಕುಮಾರ, ಶಿರಾ
ಸಂಸಾರ ಬೀದಿಗೆ ಬಂದ್ರೆ ಬಿಟ್ಟಿ ಸಿನಿಮಾವಂತೆ?
ಚಾನಲ್‌ನವರು ಬಂದ್ರೆ ಮಾತ್ರ!


ವಿ. ಹೇಮಂತಕುಮಾರ, ಬೆಂಗಳೂರು, 9035992900
ರಾಗಿರೊಟಿ ಹುಚ್ಚೆಳ್ ಚಟ್ನಿ ಮಾಡಿ ಕಾಯ್ತಿದೀನಿ ಅಂತ ಮೆಸೇಜ್ ಕಳ್ಸಿದಾಳಲ್ಲ?
ರೊಟ್ಟಿ ಜಾರಿ ತುಪ್ಪಕ್ಕೆ ಬೀಳುತ್ತೆ ಅಂತ ಕಾಯ್ತಿದ್ದೋನಿಗೆ, ರೊಟ್ಟಿ ಜಾರಿ ಚಟ್ನೀಲಿ ಬಿದ್ದಂಗಾಯ್ತು!

ಹುಚ್ಚೇರ ಭಾಸ್ಕರ, ಕೆನ್ನಾಳು, 9036416729
ಕೇಂದ್ರ ಸಂಪುಟ ಸಭೆಯಲ್ಲಿ ಎಲ್ಲರನ್ನೂ ಅಲ್ಪಸಂಖ್ಯಾತರನ್ನಾಗಿ ಮಾಡುತ್ತಿದ್ದಾರಲ್ಲಾ?
ಅಲ್ಪ (ಸಂಖ್ಯಾತರ) ಮತಗಳಿಂದಲೇ ಬಹುಮತ ಪಡೆಯುವ ಹುನ್ನಾರ!


ರಂಜಿತ, ಮೈಸೂರು
ಡ್ರೆಸ್ ಡಿಸೈನ್ ಮಾಡಿಸುವ ನೆಪದಲ್ಲಿ ಹತ್ತಿರ ಹೋಗಿ, ಫ್ಯಾಷನ್ ಡಿಸೈನರ್ ಮಧುವಿಗೆ ಬೇರೆ ಏನೋ ಕೊಟ್ಟು 'ಎಸ್ಕೇಪ್‌' ಆಗೋಣ ಅಂತಿದೇನೆ?
ಕೈಕೊಟ್ಟು ಅಂತ ನೇರವಾಗೇ ಹೇಳಿ ಪರವಾಗಿಲ್ಲ.

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಮಂಚಕ್ಕೆ ನಾಲ್ಕು ಕಾಲು ಲಂಚಕ್ಕೆ?
ಎರಡು ಕೈ.

 ಬಾಣಭಟ್ಟ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.