ಪೊಲೀಸರು ಕಳ್ಳರನ್ನು ಹಿಡಿಯಲು ನಾಯಿಗಳನ್ನು ಉಪಯೋಗಿಸುವುದರ ರಹಸ್ಯ?
ಮೊಳಕಾಲ್ಮೂರು ಸುರೇಶ, ಬಳ್ಳಾರಿ
ಪೊಲೀಸರು ಕಳ್ಳರನ್ನು ಹಿಡಿಯಲು ನಾಯಿಗಳನ್ನು ಉಪಯೋಗಿಸುವುದರ ರಹಸ್ಯ?
ಪೊಲೀಸರನ್ನು ನಂಬುವುದು ಕಷ್ಟ. ಆದರೆ ನಾಯಿಯನ್ನಲ್ಲ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಇಲ್ಲೊಬ್ರು ಆಂಟಿ ನನ್ನ ಕಂಡಕೂಡಲೇ ಉಗುರು ಕಡಿಯುತ್ತಾರಲ್ಲ ಏಕೆ ಸಾರ್?
ಯಾವಾಗಲೂ ನಿನಗೆ ಆಂಟಿಯರೇ ಯಾಕೆ ಕಾಣುತ್ತಾರೆ ಎಂಬ ಪ್ರಶ್ನೆಗೆ ನನಗಿನ್ನೂ ಉತ್ತರ ಸಿಕ್ಕಿಲ್ಲ!
ಫ್ಯಾಷನ್ ಡಿಸೈನರ್ ಮಧು, 9945737427
ಕ್ಲಚ್ ಇಲ್ಲದೇ ಗೇರ್ ಬದಲಾಗುವುದಿಲ್ಲ, 'ಟಚ್' ಇಲ್ಲದೇ ಮೈಮನ ಪುಳಕಗೊಳ್ಳುವುದಿಲ್ಲ ಅಂತಾಳಲ್ಲ?
ಅವಳದ್ದು 'ಟಚ್'ಸ್ಕ್ರೀನ್ ಇರಬೇಕು!
ಹುಚ್ಚೇರ ಭಾಸ್ಕರ ಕೆನ್ನಾಳು, 9036416729
ಹೊಟ್ಟೆಗೂ ಬಟ್ಟೆಗೂ ಏನು ವ್ಯತ್ಯಾಸ?
ಹೊಟ್ಟೆಯಿದ್ದಷ್ಟು ಬಟ್ಟೆ ಹಾಕಬಹುದು, ಬಟ್ಟೆ ಇದ್ದಷ್ಟು ಹೊಟ್ಟೆ ಬೆಳೆಸಲಾಗದು!
ರವೀಂದ್ರ ನಾಯಕ್, ಮಣಿಪದವು, ಕಾರ್ಕಳ
ಬ್ರೆಡ್ ಜಾಮ್ಗೂ, ಬೆಡ್ ಜಾಮ್ಗೂ ಏನು ವ್ಯತ್ಯಾಸ?
ಬ್ರೆಡ್ಜಾಮ್ ಮೆಲ್ಲೋಕೆ, ಬೆಡ್ಜಾಮ್ ಮಲಗೋಕೆ!
ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

