ಭಾರತ ಇಸ್ರೇಲ್‌ನಿಂದ ಶಸ್ತ್ರಾಸ್ತ್ರ ಖರೀದಿಸುವುದನ್ನು ನಿಲ್ಲಿಸಬೇಕು ಎನ್ನುತ್ತಿದೆ ಆಪ್. ಇದೇ ಪಕ್ಷ ಹಿಂದೊಮ್ಮೆ ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಿಸಬೇಕು ಎಂದಿತ್ತು! ಇದ್ಯಾವ ಲಾಜಿಕ್?
-ಆದಿತ್ಯರಾಜ್ ಕೌಲ್
ಚೀನಾದ ಮಾದರಿ ರೈಲು ವ್ಯವಸ್ಥೆ ಬೇಕು, ಯುರೋಪ್ ಮಾದರಿ ರಸ್ತೆಗಳು ಬೇಕು, ವಿಮಾನಯಾನ ಅಮೆರಿಕದಂತೆ ಹಾರುತ್ತಿರಬೇಕು. ಆದರೆ ಬೆಲೆ ಮಾತ್ರ ಬದಲಾಗಬಾರದು. ಜೈ ಹೋ!
-ಅರ್ಜುನ್.ಪಿ.ಎಸ್