ಮೋದಿ ಸರ್ಕಾರದ ಎರಡು ಯೋಜನೆಗಳ ಬಗ್ಗೆ ಆತಂಕವಿದೆ. ನದಿ ಜೋಡಣೆ ಬಗ್ಗೆ ಪರಿಸರವಾದಿಗಳ ಆತಂಕ. ಪ್ರತಿ ರಾಜ್ಯದಲ್ಲೂ ಐಐಟಿ-ಐಐಎಮ್ ಸ್ಥಾಪನೆ ಗುಣಮಟ್ಟವನ್ನು ತಗ್ಗಿಸೀತು.
-ಅಭಿಜಿತ್ ಮುಜುಮ್ದಾರ್
ದ್ವಿರಾಷ್ಟ್ರ ಸಿದ್ಧಾಂತದ ಮೇಲೆ ರೂಪುಗೊಂಡ ಪಾಕಿಸ್ತಾನವು ಈಗ ಒಂದು ರಾಷ್ಟ್ರವಾಗಿ ಉಳಿಯುವುದಕ್ಕೂ ಆಗುತ್ತಿಲ್ಲ ಎಂಬುದು ದುರಂತ.
-ಆನಂದ ರಂಗನಾಥನ್