ದೇಶದ ಹೆಚ್ಚಿನ ಎನ್‌ಜಿಒಗಳಲ್ಲಿ ಅದಾಗಲೇ ಶೇ. 100 ವಿದೇಶಿ ಬಂಡವಾಳ ಹೂಡಿಕೆ ಜಾರಿಯಲ್ಲಿದ್ದಂತಿದೆ. ಈ ಬಗ್ಗೆ ಯಾರೂ ಪ್ರತಿಭಟನೆ ಮಾಡಿಲ್ಲ!
-ಶ್ರೀಜಿತ್ ಬಾಲಕೃಷ್ಣ
ಸರ್ಕಾರೇತರ ಸಂಸ್ಥೆಗಳು ಮತ್ತು ಮಾಧ್ಯಮದಲ್ಲೂ ಕೆಲ ಕಳ್ಳರು ಇದ್ದಿರಬಹುದು. ಹಾಗೆಂದು ಅದೇ ಅಂಶವನ್ನು ಉಪಯೋಗಿಸಿಕೊಂಡು ಎನ್‌ಜಿಒಗಳನ್ನಾಗಲೀ ಮಾಧ್ಯಮವನ್ನಾಗಲೀ ಹತ್ತಿಕ್ಕುವುದೆಂದರೆ ಸಮಾಜದ ಕಾವಲುನಾಯಿಯನ್ನೇ ಕೊಂದಂತೆ.
-ಜಹಾಂಗೀರ್ ಪೋಚಾ