ಕೋಲ್ಯ ತನ್ನ ಗರ್ಲ್‌ಫ್ರೆಂಡ್ ಮನೆಗೆ ಹೋಗಿ ಆಕೆಯ ತಂದೆಯೆದುರು ಕುಳಿತ.
ಕೋಲ್ಯ: ನಿಮ್ಮ ಮಗಳನ್ನು ಮದುವೆ ಆಗಬೇಕು ಅಂತ ಡಿಸೈಡ್ ಮಾಡಿದೀನಿ ನೀವೇನಂತೀರಾ?
(ಇದನ್ನು ಕೇಳುತ್ತಿದ್ದಂತೆಯೇ ಹುಡಿಗಿಯ ತಂದೆ ಕೋಲ್ಯನನ್ನು ಹಿಡಿದು ಹಿಗ್ಗಾಮುಗ್ಗಾ ಬಾರಿಸಿದ.)
ಕೋಲ್ಯ(ಕ್ಷೀಣಧ್ವನಿಯಲ್ಲಿ): ಒಪ್ಪಿಗೆ ಆಯ್ತು ಅಂತ ಅನ್ಕೊಳ್ಳಾ?