ಪ್ರಧಾನಿ ಮೋದಿ ನಾಚಿಕೆಗೇಡಿನ ಭಾಷಣಕ್ಕೆ 72 ವರ್ಷ ಅವರನ್ನು ನಿಷೇಧಿಸಬೇಕು: ಅಖಿಲೇಶ್ ಯಾದವ್

40 ಟಿಎಂಸಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ, ಹೀಗಾಗಿ ಮೋದಿ ಅವರ ನಾಚಿಕೆಗೇಡಿನ ಭಾಷಣಕ್ಕಾಗಿ ಅವರನ್ನು 72 ವರ್ಷ....
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
Updated on: 
ಲಕ್ನೋ: 40 ಟಿಎಂಸಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ, ಹೀಗಾಗಿ ಮೋದಿ ಅವರ ನಾಚಿಕೆಗೇಡಿನ ಭಾಷಣಕ್ಕಾಗಿ ಅವರನ್ನು 72 ವರ್ಷಗಳ ಕಾಲ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪಂಜಾಬ್ ಸಿಎಂ ನವಜೋತ್ ಸಿಂಗ್ ಸಿಧು ಅವರ ವಿವಾದಾತ್ಮಕ ಭಾಷಣಗಳಿಗಾಗಿ  ಚುನಾವಣಾ ಆಯೋಗ 72 ಗಂಟೆಗಳ ಕಾಲ ನಿಷೇಧ ಹೇರಿತ್ತು. ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ನಿಷೇಧ ಹೇರಲಾಗಿತ್ತು.
ದೇಶದ 125 ಕೋಟಿ ಜನ ನಿಮ್ಮ ಭಾಷಣ ಕೇಳಿ ನಿಮ್ಮ ನಂಬಿಕೆ ಕಳೆದುಕೊಂಡಿದ್ದಾರೆ, ಈಗ ಮತ್ತೆ 40 ಟಿಎಂಸಿ ಶಾಸಕರು ತಮ್ಮ ಜೊತೆ ಇದ್ದಾರೆ ಎಂದು ಹೇಳುವ ಮೂಲಕ ಮತ್ತೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com