"ಯೋಜನೆಗಳ ಹೆಸರಿನಲ್ಲಿ, ಕೇವಲ ಜನರನ್ನು ಮೋಸಗೊಳಿಸಲು ಮಾತ್ರ ಕಾಂಗ್ರೆಸ್ ಮುಂದಾಗುತ್ತಿದೆ.ನೆಹರೂ ಕಾಲದಲ್ಲೇ ಭಾರತದ ಬೆಳವಣಿಗೆ ದರ ಕೇವಲ ಶೇ.3.5ರಷ್ಟಿತ್ತು. ಹಾಗಾಗಿ ಕಾಂಗ್ರೆಸ್ ಗೆ ಸುಳ್ಳು ಭರವಸೆ ನೀಡುವ ಇತಿಹಾಸವಿದೆ. ಅವರು 2008 ರಲ್ಲಿ ರೂ 72,000 ರೂ ಸಾಲ ಮನ್ನಾ ಭರವಸೆಯನ್ನು ನೀಡಿದ್ದರು. ಆದರೆ 52,000 ರೂಪಾಯಿ ಮಾತ್ರ ಮನ್ನಾ ಆಗಿತ್ತು.ಓರ್ವ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ಹಾಗೂ ದೆಹಲಿಯ ಉದ್ಯಮಿಗಳು ಬಹಳಷ್ಟು ಹಣವನ್ನು ಪಡೆದಿದ್ದರು." ಜೇಟ್ಲಿ ಹೇಳಿದ್ದಾರೆ.