ಮಾರ್ಚ್ 10ರಂದು ಚುನಾವಣಾ ಆಯೋಗವು ಚುನಾವಣೆ ದಿನಾಂಕಗಳನ್ನು ಘೋಷಿಸಿದ್ದು ಮಾರ್ಚ್ 25 ರವರೆಗೂ ವಿವರಿಸಲ್ಪಟ್ಟ ಮಾಹಿತಿಯಂತೆ ಒಟ್ಟು 143.37 ಕೋಟಿ ರೂ. ನಗದು, 89.64 ಕೋಟಿ ಮೌಲ್ಯದ ಮದ್ಯ, 131.75 ಕೋಟಿ ರೂ. ಮೌಲ್ಯದ ಡ್ರಗ್ಸ್, , ಚಿನ್ನ ಮತ್ತು ರೂ. 162.93 ಕೋಟಿ ರೂ.ಮೊತ್ತದ ಇತರ ಬೆಲೆಬಾಳುವ ವಸ್ತುಗಳು ಜಪ್ತಿಯುಆಗಿದೆ ಎಂದು ಅಂಕಿ ಅಂಶಗಳು ಹೇಳಿದೆ.