ಸುಮಲತಾ ಅಂಬರೀಷ್ ಮೂರು ಸೆಟ್ ನಾಮಪತ್ರ ಸಲ್ಲಿಸಬೇಕಿತ್ತು,ಕೆವಲ ಒಂದೇ ಒಂದು ಸೆಟ್ ಮಾತ್ರ ಸಲ್ಲಿಸಲಾಗಿತ್ತು, ಈ ಹಿನ್ನೆಲೆಯಲ್ಲಿ ಅಂಬರೀಶ್ ಅಬಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಸುಮಲತಾ ಅಂಬರೀಷ್ ಅವರ ಸಂಬಂಧಿ ಮದನ್ ಇನ್ನು ಉಳಿದ ಎರಡು ಸೆಟ್ ಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ, ಈ ವೇಳೆ ಸುಮಲತಾ ಅವರು ಶ್ರೀರಂಗ ಪಟ್ಟಣದಲ್ಲಿ ಪ್ರಚಾರದಲ್ಲಿ ತೊಡಗಿದ್ದರು.