ರಾಜಕೀಯ

ಹಲೋ, ನಮಗೂ ಕಾರ್ಯಕರ್ತರಿದ್ದಾರೆ; ಚುನಾವಣೆ ಬಂದಾಗ ಗೆದ್ದು ತೋರಿಸಿ: ಡಿಕೆಶಿ ಮುಂದೆಯೇ ಕೈ ಕಾರ್ಯಕರ್ತರಿಗೆ ಜಾಡಿಸಿದ ಬಿಜೆಪಿ ಶಾಸಕಿ!
ಕ್ಷೇತ್ರದಲ್ಲಿ ತಾವು ಮಾಡಿರುವ ಕೆಲಸಗಳ ಬಗ್ಗೆ ಶಾಸಕಿ ಮಂಜುಳಾ ಲಿಂಬಾವಳಿ ವಿವರಣೆ ಕೊಡ್ತಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಕೂತಿದ್ದ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದರು.

'ವಿಜಯ್‌ರಂತೆ ರಾಜಕೀಯಕ್ಕಾಗಿ ಸಿನಿಮಾ ತೊರೆಯದಿರಿ, ನಟನೆ ಮುಂದುವರಿಸಿ': ನಟ ಧನುಷ್‌ಗೆ ಸಾಯಿ ಪಲ್ಲವಿ ಮನವಿ
ಓ.ಎಂ - ಆಪರೇಷನ್ ಮೋಲ್‌ನಲ್ಲಿ ಧನುಷ್ ಜೊತೆಗಿನ ಕೆಲಸದ ಅನುಭವದ ಬಗ್ಗೆ ಮಾತನಾಡಿದ ಸಾಯಿ ಪಲ್ಲವಿ, ಈ ಯೋಜನೆಯ ಭಾಗವಾಗಿರುವುದು ನನ್ನ ಅದೃಷ್ಟ ಎಂದರು.

'ಈಗ ನೀವೊಬ್ಬ ಸಂಸದರು, ಸಂಸತ್ ಗ್ರಂಥಾಲಯಕ್ಕೆ ಹೋಗಿ ಇತಿಹಾಸ ಓದಿ': ನಟಿ ಕಂಗನಾ ವಿರುದ್ಧ ರಮ್ಯಾ ಕಿಡಿ
ರಮ್ಯಾ ಅವರ ಈ ಪೋಸ್ಟ್ ಕಂಗನಾ ಅವರ ಹೇಳಿಕೆ ಅಥವಾ ಸಾಮಾಜಿಕ ಜಾಲತಾಣದ ಚರ್ಚೆಗೆ ಪ್ರತಿಕ್ರಿಯೆಯಾಗಿ ಬಂದಿದ್ದು, ಇಬ್ಬರ ನಡುವಿನ ರಾಜಕೀಯ ವಾಗ್ವಾದಕ್ಕೆ ಮತ್ತಷ್ಟು ಗಮನ ಸೆಳೆದಿದೆ.

'ಮೂರ್ ಕತ್ತೆ ವಯಸ್ಸಾದ್ರು ಹೀಗೆ ಮಾತಾಡ್ತೀರಲ್ಲ': BJP ಹಿರಿಯ ನಾಯಕ ಸುರೇಶ್ ಕುಮಾರ್`ಗೆ ತಿವಿದ ಕಾಂಗ್ರೆಸ್ ನಾಯಕಿ!
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ರೈತ ಬಸವರಾಜ ಈಶಪ್ಪ ಜಾಲಿಹಾಳ ಎನ್ನುವವರು ತಮ್ಮ ಕೃಷಿಭೂಮಿಯಲ್ಲಿ ಚೆಂಡು ಹೂವಿನ ಬೆಳೆ ಬೆಳೆದಿದ್ದರು. ಅದರಲ್ಲಿ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಮೂಡುವಂತೆ ವಿವಿಧ ಕಡೆ ಕೆಂಪು ಬಣ್ಣದ ಹೂಗಿಡ ನೆಟ್ಟಿದ್ದರು.

'ಹಿಂದೂಗಳಲ್ಲ, ಮುಸ್ಲಿಮರೇ ಕಳ್ಳ ವೋಟು ಹಾಕೋದು': ಬಸನಗೌಡ ಪಾಟೀಲ್ ಯತ್ನಾಳ್ ಹೊಸಬಾಂಬ್; Video
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳ ಕುರಿತು ಮಾತನಾಡಿದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, 'ನಕಲಿ ಮತದಾನದ ವಿಚಾರದಲ್ಲಿ ಹಿಂದೂ..

ರಾಜಕೀಯ ಲೇಪವಿಲ್ಲದೆ ವೈಭವದ ದಸರಾ ನಡೆಯಬೇಕು; ಜಂಬೂ ಸವಾರಿಯಲ್ಲಿ ರಕ್ಷಣಾ ಪಡೆಗಳು: ಡಿ.ಕೆ ಶಿವಕುಮಾರ್
ರಾಜ ವಂಶಸ್ಥರಿಗೂ ಗೌರವ ಪೂರ್ವಕ ಆಹ್ವಾನ ನೀಡಬೇಕು. ಯಾರ ಸ್ಥಾನ, ಸ್ವಾಭಿಮಾನಕ್ಕೂ ಧಕ್ಕೆ ತರುವ ಕೆಲಸ ಆಗಬಾರದು. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು.

ಕ್ರಿಕೆಟ್ ನಲ್ಲಿ ಸಿಗದ ಅವಕಾಶ: ಮೊಹಮದ್ ಶಮಿ ಶೀಘ್ರವೇ ರಾಜಕೀಯ ಪ್ರವೇಶ; ಅಮ್ರೋಹಾ ಕ್ಷೇತ್ರದಿಂದ ಸ್ಪರ್ಧೆ ?
ಎರಡು ದಿನಗಳ ಹಿಂದೆ, ಶಮಿ, ದೆಹಲಿಯಲ್ಲಿ ರಾಷ್ಟ್ರೀಯ ಲೋಕದಳದ (RLD) ನಾಯಕ ಜಯಂತ್ ಚೌಧುರಿಯವನ್ನು ಭೇಟಿಯಾಗಿದ್ದರು. ಈ ಮಾಹಿತಿಯನ್ನು ಚೌಧುರಿ, ಖುದ್ದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

'ವಂದೇ ಮಾತರಂ ವಿಚಾರದಲ್ಲಿ ಪಕ್ಷದ ನಿಲುವು ಅನುಸರಿಸಿದ್ದೇವೆ; BJP ರಾಜಕೀಯ ಮಾಡಲು ಯತ್ನಿಸುತ್ತಿದೆ': ಡಿ.ಕೆ ಶಿವಕುಮಾರ್; Video
ವಂದೇ ಮಾತರಂ ಗೀತೆ ಗಾಯನವನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಎರಡು ಚರಣಗಳಿಗೆ ಸೀಮಿತಗೊಳಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರತಿಪಕ್ಷಗಳು ಟೀಕಿಸಿರುವ ಕುರಿತು, ರಾಷ್ಟ್ರ ಗೀತೆಗೆ ಸಂಬಂಧಿಸಿದ ವಿಚಾರವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದರು.

'ಮಗಳೇ ನಾನು ಮದುವೆ ಮಾಡ್ಕೊಂಡು ನಿನಗೆ ಹೊಸ ಅಪ್ಪನ ತರ್ತೀನಿ ಅಂದೆ, ಅದಕ್ಕೆ ನನ್ನ ಮಗಳು ಏನಂದ್ಳು ಗೊತ್ತಾ? Video
ಉಪ ಸಭಾಪತಿ ಸ್ಥಾನಕ್ಕಾಗಿ ಆಡಳಿತ ಪಕ್ಷದ ಬಹುಮತ ಇದ್ದಿದ್ದರಿಂದ ಹಾಗೂ ವಿಪಕ್ಷದಿಂದ ಯಾರು ನಾಮಪತ್ರ ಸಲ್ಲಿಸದ ಕಾರಣ ಉಮಾಶ್ರೀ ಅವರನ್ನು ಉಪ ಸಭಾಪತಿಯಾಗಿ ಘೋಷಿಸಲಾಯಿತು.

