ಫಿಫಾ ವಿಶ್ವಕಪ್ 2014

ಸೂರೆಜ್ ಜಾಹೀರಾತು ನಿಲ್ಲಿಸಿದ ಅಡಿಡಾಸ್

ಸೂರೆಜ್ ಜಾಹೀರಾತು ನಿಲ್ಲಿಸಿದ ಅಡಿಡಾಸ್
Published On :

ರಿಯೊ ಡಿ ಜೆನೈರೊ: ಇಟಲಿಯ ರಕ್ಷಣಾತ್ಮಕ ಆಟಗಾರ ಜಾರ್ಜಿಯೊ ಚಿಲಿನಿ ಅವರ ಭುಜವನ್ನು ಕಚ್ಚಿದ ಪ್ರಕರಣದಲ್ಲಿ ಉರುಗ್ವೆಯ ಲೂಯಿಸ್ ಸೂರೆಜ್‌ಗೆ ನಾಲ್ಕು ತಿಂಗಳ ನಿಷೇಧದ ಶಿಕ್ಷೆಯನ್ನು ನೀಡಿರುವ ಫಿಫಾ ನಿರ್ಧಾರವನ್ನು ಕ್ರೀಡಾ ಸಾಮಾಗ್ರಿ ಕಂಪನಿ ಅಡಿಡಾಸ್ ಸಂಪೂರ್ಣ ಬೆಂಬಲ ಸೂಚಿಸಿದೆ. ಅಲ್ಲದೆ ತಮ್ಮ ಕಂಪನಿಯ ರಾಯಭಾರಿಯಾಗಿರುವ ಸೂರೆಜ್ ಅವರ ಜಾಹೀರಾತುಗಳನ್ನು ಪ್ರಕಟಿಸದಿರಲು ಅಡಿಡಾಸ್ ನಿರ್ಧರಿಸಿದೆ. ಅಡಿಡಾಸ್, ಫಿಫಾ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸಲಿದೆ. ಲೂಯಿಸ್ ಸೂರೇಜ್ ಅವರ ವರ್ತನೆ ಬೇಸರ ತಂದಿದೆ. ಅಲ್ಲದೆ ಫಿಫಾ ವಿಶ್ವಕಪ್ ವೇಳೆ ಸುರೇಜ್ ಅವರನ್ನೊಳಗೊಂಡ ಜಾಹೀರಾತು ಪ್ರಚಾರವನ್ನು ಮಾಡದಿರಲು ನಿರ್ಧರಿಸಿದ್ದೇವೆ ಎಂದು ಅಡಿಡಾಸ್ ವಕ್ತಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.