ಜಿಡೆಸ್ ವೆಲ್ನೆಸ್ ತನ್ನ ಬ್ರಾಂಡ್ಗಳಾದ ಶುಗರ್ ಫ್ರೀ ಮತ್ತು ನ್ಯೂಟ್ರಿಲೈಟ್ಗಳಿಗೆ ನೂತನ ಅಂಬಾಸಿಡರ್ ಆಗಿ ಸಂಜೀವ್ ಕಪೂರ್ ಅವರನ್ನು ನೇಮಕ ಮಾಡಿಕೊಂಡಿದೆ. 'ಶುಗರ್ ಫ್ರೀಯೊಂದಿಗೆ ಮೊದಲಿಂದಲೂ ಸಂಪರ್ಕದಲ್ಲಿದ್ದೇನೆ. ನ್ಯೂಟ್ರಿಲೈಟ್ ಹೊಸ ಉತ್ಪನ್ನವಾಗಿದ್ದು ಬಳಸಲು ಯೋಗ್ಯವಾಗಿದೆ. ಅಂಬಾಸಿಡರ್ ಆಗಿದ್ದು ಖುಷಿ ನೀಡಿದೆ' ಎಂದಿದ್ದಾರೆ ಸಂಜೀವ್.