ಆರೋಗ್ಯ-ಜೀವನಶೈಲಿ

ಉಸಿರಿನ ಕಸರತ್ತು

ಉಸಿರಿನ ಕಸರತ್ತು
Published On :

ಒತ್ತಡ ನಿವಾರಿಸಿಕೊಳ್ಳುವಲ್ಲಿ, ಹಲವು ಕಾಯಿಲೆಗಳನ್ನು ತಡೆಯುವಲ್ಲಿ ಪ್ರಾಣಯಾಮದ ಲಾಭಗಳು ಹಲವು. ಪ್ರಾಣಾಯಾಮ ಮಾಡುವಾಗ ಗಮನದಲ್ಲಿರಬೇಕಾದ ಅಂಶಗಳು, ಲಾಭಗಳು ಇಲ್ಲಿವೆ;

  • ಪ್ರಾಣಾಯಾಮ ಮಾಡುವಾಗ ಬ್ರಾಹ್ಮಿ ಮೂಹೂರ್ತದಲ್ಲಿ ಮಾಡಿದರೆ ಒಳಿತು.
  • ವಾತಾವರಣ ಶಾಂತವಾಗಿರಬೇಕು.
  • ದಿನಾಲೂ ಖಾಲಿ ಹೊಟ್ಟೆಯಲ್ಲಿ ಅಥವಾ ಆಹಾರ ಸೇವಿಸಿದ 4-5 ಗಂಟೆಗಳ ನಂತರ ಒಂದೇ ಸಮಯದಲ್ಲೇ ಅಭ್ಯಸಿಸಿದರೆ ಪ್ರಭಾವ ಹೆಚ್ಚು.
  • ಸ್ನಾನ ಮಾಡಿದರೆ ಶರೀರ ಹೇಗೆ ಶುದ್ಧಿಯಾಗುತ್ತದೋ ಹಾಗೆ ದೇಹದ ಆಂತರಿಕ ಭಾಗವನ್ನು ಚುರುಕುಗೊಳಿಸುವ ಶಕ್ತಿ ಪ್ರಾಣಾಯಾಮಕ್ಕಿದೆ.
  • ಇದರಿಂದ ಮನಸ್ಸು ಶುದ್ಧಗೊಂಡು, ಉದ್ವೇಗ ನಿವಾರಣೆಯಾಗುತ್ತದೆ. ಏಕಾಗ್ರತೆಯೂ ಹೆಚ್ಚುತ್ತದೆ.
  • ಇದರಿಂದ ಪಿತ್ತಕೋಶ, ಹೊಟ್ಟೆ, ಮೂತ್ರಪಿಂಡಗಳು, ಕರುಳು, ರಕ್ತ ನಾಳಗಳು, ಶ್ವಾಸಕೋಶ ಸೇರಿದಂತೆ ದೇಹದ ಎಲ್ಲ ಭಾಗಗಳೂ ಚುರುಕಾಗುತ್ತವೆ.
  • ನಿರಂತರ ಅಭ್ಯಾಸದಿಂದ ಅಧ್ಯಾತ್ಮಿಕವಾಗಿಯೂ ಲಾಭವಾಗಬಲ್ಲದು.
  • ಪ್ರಾಣಾಯಾಮ ಹಾಗೂ ಯೋಗವನ್ನು 12 ವರ್ಷ ಮೇಲ್ಪಟ್ಟವರೆಲ್ಲರೂ ಮಾಡಬಹುದು.
ಹೇಗೆ ಆರಂಭಿಸಬೇಕು?
-ಜಯಶ್ರೀ ವಿಜಯೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.