

ಬೆಂಗಳೂರು: ಜನಪ್ರಿಯ ಸಾಮಾಜಿಕ ಅಂತರ್ಜಾಲ ತಾಣ ಟ್ವೀಟರ್ ಬೆಂಗಳೂರು ವಿಭಾಗವನ್ನು ಮುಚ್ಚುವ ಮೂಲಕ ಶೇ.80 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ.
ಇಂಜಿನಿಯರಿಂಗ್ ಪ್ರಕ್ರಿಯೆ ನಮಗೆ ಅತ್ಯಂತ ಪ್ರಮುಖವಾಗಿದ್ದು, ವಿಶ್ಯಾದ್ಯಂತ ನಮ್ಮ ವಹಿವಾಟು ಹಿಂದಿನಂತೆಯೇ ಮುಂದುವರಿಯುತ್ತದೆ. ಬೆಂಗಳೂರಿನ ಘಟಕದ ಕೆಲವು ಉದ್ಯೋಗಿಗಳನ್ನು ವಜಾಗೊಳಿಸುವುದು ಸಹಜ ಪ್ರಕ್ರಿಕೆಯಾಗಿದೆ ಎಂದು ಟ್ವಿಟರ್ ನ ಭಾರತೀಯ ವಿಭಾಗ ಹೇಳಿದೆ.