ಅತ್ಯಾಚಾರಕ್ಕೀಡಾಗಿ ತೀವ್ರ ಅಸೌಖ್ಯಕ್ಕೊಳಗಾಗಿದ್ದ ಬಾಲಕಿ ಇಂದು ನಸುಕಿನ ಜಾವ 3 ಗಂಟೆಗೆ ಮೃತಪಟ್ಟಿದ್ದಳು. ಬಾಲಕಿ ಮೇಲೆ ಪದೇ ಪದೇ ಅತ್ಯಾಚಾರವೆಸಗಲಾಗಿತ್ತು ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ. ಬಾಲಕಿ ಇದ್ದ ಮನೆ ಮಾಲಿಕ ಮಲ್ಲಿಕಾರ್ಜುನ್ ಮತ್ತು ಆತನ ಸ್ನೇಹಿತೆ ಚಂದನ ಬಂಧಿತ ಆರೋಪಿಗಳಾಗಿದ್ದಾರೆ.