ಕೃಷಿಗಾಗಿ ಸಿದ್ದಪ್ಪ ಅವರು ವಿವಿಧ ಬ್ಯಾಂಕ್ ಗಳಿಂದ ಸುಮಾರು 5 ಲಕ್ಷ ರುಪಾಯಿ ಸಾಲ ತೆಗೆದುಕೊಂಡಿದ್ದರು ಎನ್ನಲಾಗಿದೆ. ತನ್ನ ಹತ್ತು ಎಕರೆ ಜಮೀನಿನಲ್ಲಿ ಶೇಂಗಾ ಮತ್ತು ರಾಗಿ ಕೃಷಿ ಮಾಡಿದ್ದರು. ಆದರೆ ತೀವ್ರ ಬರದಿಂದಾಗಿ ಬೆಳೆ ಸಂಪೂರ್ಣ ನಾಶವಾಗಿದ್ದು ಇದರಿಂದ ಮನನೊಂದ ಕುಟುಂಬ ಸಾಲ ಮರುಪಾವತಿಸುವ ದಾರಿ ಕಾಣದೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.