ಸಹೋದರಿಯೊಂದಿಗೆ ಸಂಬಂಧದ ಆರೋಪ: ಗುಪ್ತಾಂಗ ಕತ್ತರಿಸಿ, ವ್ಯಕ್ತಿಯ ಶಿರಚ್ಛೇದನ ಮಾಡಿದ್ದ ಸಹೋದರರ ಬಂಧನ

ವಿವಾಹವಾಗದ ಸಹೋದರಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಗರ್ಭಿಣಿಯನ್ನಾಗಿಸಿದ್ದ ಆರೋಪದಡಿ ವ್ಯಕ್ತಿಯೊಬ್ಬನ ಗುಪ್ತಾಂಗ ಕತ್ತರಿಸಿ, ಶಿರಚ್ಛೇದನ ಮಾಡಿದ್ದ ಸಹೋದರರನ್ನು ಬಂಧಿಸಲಾಗಿದೆ.
ಸಹೋದರಿಯೊಂದಿಗೆ ಸಂಬಂಧದ ಆರೋಪ: ಗುಪ್ತಾಂಗ ಕತ್ತರಿಸಿ, ವ್ಯಕ್ತಿಯ ಶಿರಚ್ಛೇದನ ಮಾಡಿದ್ದ ಸಹೋದರರ ಬಂಧನ
ಸಹೋದರಿಯೊಂದಿಗೆ ಸಂಬಂಧದ ಆರೋಪ: ಗುಪ್ತಾಂಗ ಕತ್ತರಿಸಿ, ವ್ಯಕ್ತಿಯ ಶಿರಚ್ಛೇದನ ಮಾಡಿದ್ದ ಸಹೋದರರ ಬಂಧನ
Updated on: 
ಬೆಂಗಳೂರು: ವಿವಾಹವಾಗದ ಸಹೋದರಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿ ಗರ್ಭಿಣಿಯನ್ನಾಗಿಸಿದ್ದ ಆರೋಪದಡಿ ವ್ಯಕ್ತಿಯೊಬ್ಬನ ಗುಪ್ತಾಂಗ ಕತ್ತರಿಸಿ, ಶಿರಚ್ಛೇದನ ಮಾಡಿದ್ದ ಸಹೋದರರನ್ನು ಬಂಧಿಸಲಾಗಿದೆ. 
ಒಡಿಶಾದ ಗಾಂಧಿ ಜೆರೋಯ್ (19) ಹಾಗೂ ಮಧು ಜೆರೋಯ್ (21) ಬಂಧಿತ ಸಹೋದರರಾಗಿದ್ದು ಬಿರಂಚಿ ಮಂಝಿ ಎಂಬ ವ್ಯಕ್ತಿಯನ್ನು ಹತ್ಯೆ ಮಾಡಿದ್ದರ ಆರೋಪ ಎದುರಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇಬ್ಬರೂ ಸಹೋದರರು ಬಿರಂಚಿ ಮಂಝಿಯೊಂದಿಗೆ ವಾಸವಿದ್ದರು. ಕೆಲವು ತಿಂಗಳ ಹಿಂದೆ ತಮ್ಮ ಸಹೋದರಿಯೊಂದಿಗೆ ಬಿರಂಚಿ ಮಂಝಿ ಅಕ್ರಮ ಸಂಬಂಧ ಹೊಂದಿರುವ ವಿಷಯ ತಿಳಿದಿದೆ. ಸಹೋದರರು ಮಂಝಿಯನ್ನು ಸೆ.10 ರಂದು ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com