ವಿಜಯಪುರ: ಮಿಲಿಟರಿ ವಾಹನ ಅಪಘಾತದಲ್ಲಿ ಸೈನಿಕ ಸಾವು

ಅಂಟಿ ಟ್ರಕ್ ಲ್ಯಾಂಡ್ ಮೈನ್ ವಾಹನದಿಂದ ಅಪಘಾತ ಸಂಭವಿಸಿ ಯೋಧರೊಬ್ಬರು ಹುತಾತ್ಮರಾಗಿರುವ ಘಟನೆ ಇಂದು ವಿಜಯಪುರದ ಕೇಶುಕುತುಲ್ ಬಳಿ ನಡೆದಿದೆ.
ಯೋಧ ಸಾವಿನ (ಸಾಂದರ್ಭಿಕ ಚಿತ್ರ)
ಯೋಧ ಸಾವಿನ (ಸಾಂದರ್ಭಿಕ ಚಿತ್ರ)

ವಿಜಯಪುರ: ಅಂಟಿ ಟ್ರಕ್ ಲ್ಯಾಂಡ್ ಮೈನ್ ವಾಹನದಿಂದ ಅಪಘಾತ ಸಂಭವಿಸಿ  ಸೈನಿಕರೊಬ್ಬರು ಸಾವನ್ನಪ್ಪಿರುವ ಘಟನೆ ಇಂದು  ವಿಜಯಪುರದ  ಕೇಶುಕುತುಲ್ ಬಳಿ ನಡೆದಿದೆ.

ಪೊಸ್ ಕಾರಮ್  ಮೃತ ಯೋಧ.ಘಟನೆಯಲ್ಲಿ ಮತ್ತೊರ್ವರಾದ ಸುದಾಲ್ ರಾಮ್  ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಈ ಇಬ್ಬರು ಸೈನಿಕರು ಅಸಿಸ್ಟೆಂಟ್ ಪೊಲೀಸ್ ಕಾನ್ಸ್ ಟೇಬಲ್ ಆಗಿ ಬೈರಾಮ್ ಘರ್ ಠಾಣೆಯಲ್ಲಿ ನೇಮಕವಾಗಿದ್ದರು ಎನ್ನಲಾಗಿದೆ. ಈ ಸಂಬಂಧ ಬೈರಾಮ್ ಘರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com