ತೆಲಂಗಾಣದ ತುರಾಬುಲ್ ಹಕ್ ಎಂಬಾತನನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಕಲಬುರಗಿ ಎಸ್ ಪಿ ಶಶಿಕುಮಾರ್ ತಿಳಿಸಿದ್ದಾರೆ. ನಿವೃತ್ತನಾದ ನಂತರ ತನ್ನ ಸ್ವಗ್ರಾಮ ಮಳಖೇಡದಲ್ಲಿ ನೆಲೆಸಿರುವುದಾಗಿ ತಿಳಿಸಿದ ಆತ ವಿಚಾರಣೆ ವೇಳೆ ತನ್ನ ಬಳಿ ಇರುವ ಗನ್ ಪರವಾನಗಿ ತೋರಿಸಿದ್ದಾರೆ, ಜೊತೆಗೆ ತಾನು ಎಲ್ಲಿಯೇ ಹೋದರು ರಿವಾಲ್ವರ್ ಅನ್ನು ಜೊತೆಗೆ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ.