ಬೆಂಗಳೂರಿನ ಮೂವರು ವಿಜ್ಞಾನಿಗಳಿಗೆ ಪರಿಸರ ಭೂವಿಜ್ಞಾನ ಇಲಾಖೆಯ ಜೀವಮಾನದ ಪ್ರಶಸ್ತಿ

ಜವಹರ್ ಲಾಲ್ ನೆಹರೂ ಕೇಂದ್ರರ ಇಬ್ಬರು ಮತ್ತು ಮತ್ತು ಐ ಐಎಸ್ ಸಿ ಸಂಸ್ಥೆಯ ಒಬ್ಬ ವಿಜ್ಞಾನಿಗೆ ಅವರ ತಮ್ಮ ಕ್ಷ್ರೇತ್ರಗಳಲ್ಲಿ ಮಾಡಿದ ಸಾಧನೆ ಗಳಿಗಾಗಿ
ಪ್ರಶಸ್ತಿ  ಪಡೆದ  ಬೆಂಗಳೂರು ವಿಜ್ಞಾನಿಗಳು
ಪ್ರಶಸ್ತಿ ಪಡೆದ ಬೆಂಗಳೂರು ವಿಜ್ಞಾನಿಗಳು
Updated on: 
ಬೆಂಗಳೂರು: ಜವಹರ್ ಲಾಲ್ ನೆಹರೂ ಕೇಂದ್ರರ ಇಬ್ಬರು ಮತ್ತು ಮತ್ತು ಐ ಐಎಸ್ ಸಿ ಸಂಸ್ಥೆಯ ಒಬ್ಬ ವಿಜ್ಞಾನಿಗೆ ಅವರ ತಮ್ಮ ಕ್ಷ್ರೇತ್ರಗಳಲ್ಲಿ ಮಾಡಿದ ಸಾಧನೆ ಗಳಿಗಾಗಿ 
ಭೂಮಿಯ ವಿಜ್ಞಾನಗಳ ಸಚಿವಾಲಯ ಪ್ರಶಸ್ತಿ ನೀಡಿದೆ. 
ಜವಹರ್ ಲಾಲ್ ನೆಹರು ವಿಜ್ಞಾನ ಸಂಸ್ಥೆಯ ಪ್ರೊ,ಕೆ.ಎಸ್ ವಾಲ್ಡಿಯಾ ಅವರಿಗೆ 2015 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು. ಈಗ ತಮ್ಮ ಜಾವಮಾನದ ಸಾಧನೆಗಾಗಿ ,ಈ ಪ್ರಶಸ್ತಿ ನೀಡಲಾಹ 
ಐಐಎಸ್ ಸಿ ಪ್ರೊ ಶೇಖರ್  ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.  ಪ್ರೊ ಕೌಶಲ್ಯ ರಾಜೇಂದ್ರನ್ ಅವಪರಿಗೂ ಕೂಟ ಆಯ್ಕೆ ಮಾಡಲಾಗಿದೆ, ಮಹಿಳೆಯರನ್ನು ಈ ಕ್ಷೇತ್ರದಲ್ಲಿ ಬಾರಿ ನಆಯ್ಕ ಮಾಡಿಲಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com