"ಸಂವಿಧಾನದ 205 ನೇ ವಿಧಿಯು ಪೂರಕ ಬಜೆಟ್ ಗೆ ಅವಕಾಶ ನೀಡುತ್ತದೆ. ಹೊಸ ಸರ್ಕಾರದಲ್ಲಿ ಕುಮಾರಸ್ವಾಮಿ ತಾವೇನಾದರೂ ಹೊಸ ಯೋಜನೆ, ಕಾರ್ಯಕ್ರಮ ಘೋಷಣೆ ಮಾಡಬೇಕೆಂದು ಅಂದುಕೊಂಡಲ್ಲಿ ಈ ಪೂರಕ ಬಜೆಟ್ ಮೂಲಕ ಮಾಡಬಹುದು"ಒಂದು ವೇಳೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಬೇಕೆಂದಾದರೆ ಪೂರಕ ಬಜೆಟ್ ಗೆ ಅವಕಾಶ ಕಲ್ಪಿಸುವ ಅಗತ್ಯವೇನು?" ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.