ವಾರಾಂತ್ಯದಿನ ನಗಳಲ್ಲಿ 7,000 ಜನರು ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದಪ್ರವಾಸಿಗರು ಇದೀಗ ಶ್ರೀರಂಗಪಟ್ಟಣ, ಬಂಡೀಪುರ, ಕೆ.ಗುಡಿ, ಹೆಚ್.ಡಿ.ಕೋಟೆ, ಬರಚುಕ್ಕಿ ಬಳಿ ಬರುವ ಮದ್ಯರಂಗ ಸೇರಿದಂತೆ ಇತರೆ ಕ್ಷೇತ್ರಗಳ ಕುರಿತಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಬಳಿ ಮಾಹಿತಿಗಳನ್ನು ಪಡೆಯುತ್ತಿದ್ದಾರೆ.