ದೇಶಗಳು: ಅಮೆರಿಕಾ, ಫ್ರಾನ್ಸ್, ಇಸ್ರೇಲ್, ಇಂಗ್ಲೆಂಡ್, ರಷ್ಯಾ, ಜರ್ಮನಿ, ಸ್ವೀಡನ್, ಸಿಂಗಾಪುರ, ಸ್ಪೇನ್, ಇಟಲಿ, ಯುಎಇ, ದಕ್ಷಿಣ ಕೋರಿಯಾ, ಕೆನಡಾ, ಡೆಕ್ ರಿಪಬ್ಲಿಕ್. ಆಸ್ಪ್ರೇಲಿಯಾ ಸೇರಿದಂತೆ 51 ರಾಷ್ಟ್ರಗಳು ಏರೋ ಇಂಡಿಯಾದಲ್ಲಿ ರಕ್ಷಣಾ ವಲಯ ಮತ್ತು ನಾಗರೀಕ ವಿಮಾನಯಾನ ವಲಯ ಹಾಗೂ ಮಿಲಿಟರಿ ಕ್ಷೇತ್ರದ ತಂತ್ರಜ್ಞಾಳನ್ನು ಪ್ರದರ್ಶಿಸಲಿವೆ.