ಬೆಂಗಳೂರು: ಹಸಮಣೆ ಏರಬೇಕಿದ್ದ ಯುವತಿಗೆ ಕೊರೊನಾ-ಮದುವೆ ಮುಂದೂಡಿಕೆ

ಭಾನುವಾರ ಹಸಮಣೆ ಏರಬೇಕಿದ್ದ ವಧುವಿಗೆ ಕೊರೊನಾ ಸೋಂಕು ದೃಢವಾಗಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 
ಬೆಂಗಳೂರು: ಹಸಮಣೆ ಏರಬೇಕಿದ್ದ ಯುವತಿಗೆ ಕೊರೊನಾ-ಮದುವೆ ಮುಂದೂಡಿಕೆ
Updated on: 

ಬೆಂಗಳೂರು: ಭಾನುವಾರ ಹಸಮಣೆ ಏರಬೇಕಿದ್ದ ವಧುವಿಗೆ ಕೊರೊನಾ ಸೋಂಕು ದೃಢವಾಗಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವರನ ಕುಟುಂಬದರು ನಿನ್ನೆ ರಾತ್ರಿ ವಧುವಿನ ಮನೆಗೆ ಆರತಕ್ಷತೆಗೆ ಹೋಗುತ್ತಿದ್ದು ಅವರನ್ನು ಮಾರ್ಗ ಮಧ್ಯೆ ತಡೆದು ವಿವಾಹವನ್ನು ನಿಲ್ಲಿಸಲಾಗಿದೆ.

ಯುವತಿ ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದಾಳೆ ಈ ವರದಿ ಶನಿವಾರ ಹೊರಬಿದ್ದಿದ್ದು ಯುವತಿಗೆ ಕೊರೋನಾ ಇರುವುದು ದೃಢವಾಗಿದೆ. 

ಸಧ್ಯ ಯುವತಿ ಸೇರಿ ಆಕೆಯ ಇಡೀ ಕುಟುಂಬವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com