ಭಾರತ ಐಕ್ಯತಾ ಯಾತ್ರೆ: ಹಾಡು, ಸಾಹಿತ್ಯ ರಚಿಸಿ ನಗದು ಬಹುಮಾನ ಗೆಲ್ಲಿರಿ!

ಕಾಂಗ್ರೆಸ್ ಪಕ್ಷ ದೇಶಾದ್ಯಂತ ನಡೆಸುತ್ತಿರುವ 'ಭಾರತ್ ಜೋಡೋ' ಯಾತ್ರೆಯ ವಿಷಯದ ಮೇಲೆ ಗೀತೆ ಅಥವಾ ಹಾಡನ್ನು ರಚಿಸಿ ಅತ್ಯಾಕರ್ಷಕ ನಗದು ಬಹುಮಾನಗಳನ್ನು ಗೆಲ್ಲಬಹುದಾಗಿದೆ.
ಭಾರತ್ ಜೋಡೋ ಯಾತ್ರೆ ಕುರಿತ ಸಾಂದರ್ಭಿಕ ಚಿತ್ರ
ಭಾರತ್ ಜೋಡೋ ಯಾತ್ರೆ ಕುರಿತ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕಾಂಗ್ರೆಸ್ ಪಕ್ಷ ದೇಶಾದ್ಯಂತ ನಡೆಸುತ್ತಿರುವ 'ಭಾರತ್ ಜೋಡೋ' ಯಾತ್ರೆಯ ವಿಷಯದ ಮೇಲೆ ಗೀತೆ ಅಥವಾ ಹಾಡನ್ನು ರಚಿಸಿ ಅತ್ಯಾಕರ್ಷಕ ನಗದು ಬಹುಮಾನಗಳನ್ನು ಗೆಲ್ಲಬಹುದಾಗಿದೆ.

ಮೊದಲ ಬಹುಮಾನವಾಗಿ 50,000 ಎರಡನೇ ಬಹುಮಾನ 25,000, ಮೂರನೇ ಬಹುಮಾನ 15,000 ನಗದು ನೀಡಲಾಗುತ್ತದೆ.

ಕನ್ನಡದಲ್ಲಿನ ನಿಮ್ಮ ಸ್ವರಚಿತ ಹಾಡನ್ನು ಮೊಬೈಲ್ ನಂಬರ್ 8762120000 ಕಳುಹಿಸಬೇಕು. ಇದರಲ್ಲಿ ಭಾಗವಹಿಸಲು ಸೆಪ್ಟೆಂಬರ್ 25 ಕೊನೆಯ ದಿನವಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com