ಬೆಂಗಳೂರು: ಹೊಟೆಲ್ ಬಾಯ್ಲರ್ ಸ್ಫೋಟಗೊಂಡು 3 ಮಂದಿಗೆ ಗಾಯ!

ಹೊಟೆಲ್ ಒಂದರಲ್ಲಿ ಸ್ಟೀಮ್ ಆಧಾರಿತ ಇಡ್ಲಿ ತಯಾರು ಮಾಡುವ ಘಟಕದಲ್ಲಿನ ಬಾಯ್ಲರ್ ಸ್ಫೋಟಗೊಂಡು ಮೂವರು ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. 
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ಬೆಂಗಳೂರು: .ಹೊಟೆಲ್ ಒಂದರಲ್ಲಿ ಸ್ಟೀಮ್ ಆಧಾರಿತ ಇಡ್ಲಿ ತಯಾರು ಮಾಡುವ ಘಟಕದಲ್ಲಿನ ಬಾಯ್ಲರ್ ಸ್ಫೋಟಗೊಂಡು ಮೂವರು ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. 

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. 

ನಾಗರಬಾವಿಯಲ್ಲಿ ಘಟನೆ ನಡೆದಿದ್ದು, ಮಧ್ಯಾಹ್ನ ಅವಘಡ ಸಂಭವಿಸಿದೆ. ಐಶ್ವರ್ಯ (19) ರವಿ ಕುಮಾರ್ (20) ಕಾರ್ತಿಕ್ (18) ಗಾಯಗೊಂಡವರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com