ಅಗ್ನಿ ಅವಘಡ: ಇಬ್ಬರು ಸಹೋದರಿಯರು ಸಜೀವ ದಹನಬಾಗಲಕೋಟೆ ಜಿಲ್ಲೆಯ ಮುಧೋಳದ ಆನಂದನಗರದಲ್ಲಿನ ಮನೆಯೊಂದರಲ್ಲಿ ಬುಧವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ..
ಸವಿತ ಸಾವಿನ ಪ್ರಕರಣ: ಆಸ್ಪತ್ರೆ ವಿರುದ್ದ ತಂದೆ ಕಾನೂನು ಸಮರದಂತ ವೈದ್ಯೆ ಸವಿತ ಸಾವಿನ ಪ್ರಕರಣದಲ್ಲಿ ಸೂಕ್ತ ತನಿಖೆ ಆಗದ ಕಾರಣ ಐರಿಷ್ ಆಸ್ಪತ್ರೆಯ ವಿರುದ್ದ ಕಾನೂನು ಸಮರ...
ಪಾಕಿಸ್ತಾನ ಸೇರಿದಂತೆ ಉ.ಭಾರತದ ಹಲವೆಡೆ ಭೂಕಂಪಪಾಕಿಸ್ತಾನದ ಹಲವೆಡೆ ಪ್ರಬಲ ಭೂಕಂಪನ ಸಂಭವಿಸಿದ್ದು,7 ಮಂದಿ ಸಾವಿಗೀಡಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ 5.7ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ.
ಗೋವಾ ಬೀಚ್ಗಳಲ್ಲಿ ಮದ್ಯಪಾನ ನಿಷೇಧಗೋವಾ ರಾಜ್ಯದ ಎಲ್ಲಾ ಕಡಲತೀರಗಳಲ್ಲಿ ಇನ್ನು ಮುಂದೆ ಮದ್ಯಪಾನ ಮಾಡುವಂತಿಲ್ಲ ಎಂದು ಗೋವಾ ಪ್ರವಾಸೋದ್ಯಮ ಇಲಾಖೆ ಆದೇಶಿಸಿದೆ.
ಬಾಂಗ್ಲಾದಲ್ಲಿ ಕಟ್ಟಡ ಕುಸಿತ: 82 ಸಾವುಬಾಂಗ್ಲಾದೇಶದ ರಾಜಧಾನಿ ಢಾಕಾದ ಹೊರವಲಯದಲ್ಲಿರುವ 8 ಮಹಡಿಗಳ ಕಟ್ಟಡವೊಂದು ಬುಧವಾರ ಕುಸಿದು ಬಿದ್ದ ಪರಿಣಾಮ..
ಡಿವೈಎಸ್ಪಿ ಹತ್ಯೆ: ರಾಜಾಭಯ್ಯಾ ಅಂಗರಕ್ಷಕ ಸೇರಿ 7 ಮಂದಿ ಬಂಧನಡಿಎವೈಎಸ್ಪಿ ಹತ್ಯೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಬುಧವಾರ ಮಾಜಿ ಸಚಿವ ರಾಜಾಭಯ್ಯಾ ಅವರ ಅಂಗರಕ್ಷಕ ಸೇರಿದಂತೆ ಒಟ್ಟು 7 ಮಂದಿಯನ್ನು ಬಂಧಿಸಿದ್ದಾರೆ.
'ಕೈ' ಪ್ರಣಾಳಿಕೆ: 'ದಕ್ಷ ಆಡಳಿತ, ಸಮರ್ಥ ನಾಯಕ' ಬಿಡುಗಡೆವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಬುಧವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಈ ಬಾರಿ ಅಧಿಕಾರ 'ಕೈ'ವಶ ಮಾಡಿಕೊಳ್ಳಲು..
ಪತ್ನಿ ವಿನಿಮಯ: ಹೈಕೋರ್ಟ್ ಮೆಟ್ಟಿಲೇರಿದ ಅಧಿಕಾರಿ ಪತ್ನಿಪತ್ನಿ ವಿನಿಮಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಕಾಪಡೆಯ ಅಧಿಕಾರಿಯ ಪತ್ನಿ ಬುಧವಾರ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಗಡಿ ಅತಿಕ್ರಮಣ; ಸಮಾಲೋಚನೆ ಮೂಲಕ ಪರಿಹಾರ: ಆಂಟನಿಗಡಿ ಅತಿಕ್ರಮಣ:ಉಭಯ ದೇಶಗಳ ನಡುವಿನ ಸಮಾಲೋಚನೆ ಪ್ರಗತಿಯಲ್ಲಿದ್ದು, ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ವಿಶ್ವಾಸವಿದೆ ಎಂದು ಎಕೆ ಆಂಟನಿ ಹೇಳಿದ್ದಾರೆ.
ಬೆಂಗಳೂರು ಸ್ಫೋಟ: ಮತ್ತೆ ಐವರು ಶಂಕಿತರ ಬಂಧನಬೆಂಗಳೂರಿನ ಮಲ್ಲೇಶ್ವರಂನ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಬುಧವಾರ ಮತ್ತೆ ಐವರು ಶಂಕಿತ ಉಗ್ರರನ್ನು ಪೊಲೀಸರು..
ನಾರಾಯಣಗೌಡ ನಿವಾಸದ ಮೇಲೆ ದಾಳಿ, 41 ಲಕ್ಷ ರು. ವಶಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನಿವಾಸದ ಮೇಲೆ ಚುನಾವಣಾ ಅಧಿಕಾರಿಗಳು ಮಂಗಳವಾರ ದಾಳಿ..
ಕ್ರಿಸ್ ಗೇಲ್ ಅತಿ ವೇಗದ ಶತಕದ ದಾಖಲೆಬೆಂಗಳೂರಿನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಆಟಗಾರ ಕ್ರಿಸ್ ಗೇಲ್ ಅವರು ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಶತಕ ದಾಖಲಿಸಿದ್ದಾರೆ.
ವಿವಿಐಪಿ ಕಾಪ್ಟರ್ ಹಗರಣ: ಆರೋಪಿಗಳ ಬ್ಯಾಂಕ್ ಖಾತೆ ಜಪ್ತಿವಿವಿಐಪಿ ಹೆಲಿಕಾಪ್ಟರ್ ಹಗರಣ ಸಂಬಂಧ ಮಾಜಿ ಸೇನಾ ಮುಖ್ಯಸ್ಥ ಎಸ್.ಪಿ.ತ್ಯಾಗಿ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳ ಬ್ಯಾಂಕ್ ..
1993ರಿಂದ ನಡೆದ ಎಲ್ಲ ಕಲ್ಲಿದ್ದಲು ಗಣಿಗಳ ಹಂಚಿಕೆ ಅಕ್ರಮ: ಸಮಿತಿ1993ರಿಂದ 2010ರವರೆಗೆ ನಡೆದ ಎಲ್ಲ ಕಲ್ಲಿದ್ದಲು ಗಣಿಗಳ ಹಂಚಿಕೆ 'ಅನಧಿಕೃತ ಮತ್ತು ಅಕ್ರಮ' ಎಂದು ಸಂಸದೀಯ..
ಮತ್ತೆ ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆಇತ್ತೀಚಿಗಷ್ಟೇ ಪ್ರತಿ ಲಿಟರ್ಗೆ 1 ರುಪಾಯಿ ಕಡಿಯಾಗಿದ್ದ ಪೆಟ್ರೋಲ್ ಬೆಲೆ ಇದೀಗ ಮತ್ತೆ 2.50ರುಪಾಯಿ ಕಡಿಮೆಯಾಗುವ ಸಾಧ್ಯತೆ ಇದೆ..
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ