ರಾಜಾ ಭಯ್ಯಾಗೆ ಸಿಬಿಐ ನೋಟಿಸ್ಡಿಎಸ್ಪಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದ ಮಾಜಿ ಸಚಿವ ರಾಜಾ ಭಯ್ಯಾ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ.
ದೆಹಲಿ ಕಾಮುಕರ ಕಾಟಕ್ಕೆ ಬಿಜೆಪಿ ನಾಯಕಿ ಕಂಗಾಲುದೆಹಲಿಯ ಕಾಮುಕರ ಕಾಟಕ್ಕೆ ಸ್ವತಃ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಾಣಿ ತ್ರಿಪಾಠಿ ಅವರೇ ಭಯ ಭೀತಗೊಂಡ ಘಟನೆ ನಡೆದಿದೆ.
ಟಿಕೆಟ್ ನೀಡಲು ಎಚ್ಡಿಕೆ 5 ಕೋಟಿ ಕೇಳಿದ್ದರು: ಮುನೇಗೌಡ ಆರೋಪಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮಗೆ ಜೆಡಿಎಸ್ ಟಿಕೆಟ್ ನೀಡಲು ತಮ್ಮ ಆಪ್ತರ ಮೂಲಕ ಐದು ಕೋಟಿ ರುಪಾಯಿ..
ದ್ವಿಕೇಂದ್ರಿತ ಅಧಿಕಾರದ ಬಗ್ಗೆ ಚರ್ಚೆಯೇ ಅನಗತ್ಯ: ಪ್ರಧಾನಿ ಸಿಂಗ್ದ್ವಿಕೇಂದ್ರಿತ ಅಧಿಕಾರದ ಬಗ್ಗೆ ಚರ್ಚೆ ನಡೆಸುವುದೇ ಅನಗತ್ಯ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ರಾಜುಗೌಡ ಜೆಡಿಎಸ್ ಸೇರ್ಪಡೆನಿನ್ನೆಯಷ್ಟೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಮಾಜಿ ಸಚಿವ ರಾಜುಗೌಡ(ನರಸಿಂಹನಾಯಕ್) ಅವರು ಶುಕ್ರವಾರ ಅಧಿಕೃತವಾಗಿ ಜೆಡಿಎಸ್ ..
ಬಿಜೆಪಿಯ ಮತ್ತೆರಡು ವಿಕೆಟ್ ಪತನ: ಮಾಡಾಳ್, ರಾಮಚಂದ್ರ ರಾಜಿನಾಮೆವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿಯ ಒಂದೊಂದೆ ವಿಕೆಟ್ ಪತನವಾಗುತ್ತಿದ್ದು, ಚನ್ನಗಿರಿ ಬಿಜೆಪಿ ..
ಬಿಜೆಪಿಯಲ್ಲೇ ಉಳಿದ ಸೋಮಣ್ಣಕೆಜೆಪಿ ಸೇರಬೇಕೇ ಅಥವಾ ಬಿಜೆಪಿಯಲ್ಲೇ ಉಳಿಯಬೇಕೇ ಎಂಬ ಗೊಂದಲದಲ್ಲಿದ್ದ ವಸತಿ ಸಚಿವ ವಿ.ಸೋಮಣ್ಣ ಅವರು ಕಡೆಗೂ ಗುರುವಾರ ..
ಹೈ-ಕ ಸರ್ಕಾರಿ ಕಚೇರಿ ಸಮಯ ಬದಲುಹೈ-ಕ ಭಾಗದ ಸರ್ಕಾರಿ ಕಚೇರಿಗಳ ಸಮಯವನ್ನು ಬದಲಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆದೇಶ ಹೊರಡಿಸಿದ್ದಾರೆ.
ಜೆಡಿಎಸ್ ತೆಕ್ಕೆಗೆ ರಾಜೂಗೌಡ; ಶಾಸಕ ಸ್ಥಾನಕ್ಕೆ ರಾಜಿನಾಮೆಬಿಜೆಪಿಯ ಸುರಪುರ ಶಾಸಕ ರಾಜೂಗೌಡ ಬಿಜೆಪಿಗೆ ಗುಡ್ ಬೈ ಹೇಳಿ, ತೆನೆ ಹೊತ್ತ ಮಹಿಳೆಯ ತೆಕ್ಕೆಗೆ ಸೇರಿದ್ದಾರೆ.
'ಕೈ' ಪ್ರತಿಭಟನೆಗೆ ಕಾರ್ಯಕರ್ತ ಬಲಿಕಾಂಗ್ರೆಸ್ ಟಿಕೆಟ್ ಫೈಟ್ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ಪ್ರತಿಭಟನೆಗೆ ಗುರುವಾರ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ.
ಶಾಸಕ ವಿಶ್ವನಾಥ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಸರ್ಕಾರಿ ಜಮೀನನ್ನು ಅಕ್ರಮವಾಗಿ ಪರಭಾರೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿಶ್ವನಾಥ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.
ಮಿರ್ಜಿ ಔಟ್, ಔರಾದ್ ಇನ್ಬೆಂಗಳೂರು ನೂತನ ಪೊಲೀಸ್ ಆಯುಕ್ತರಾಗಿ ರಾಘವೇಂದ್ರ ಔರಾದ್ಕರ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಸಿದ್ದು ಶಸ್ತ್ರ ಚಿಕಿತ್ಸೆ ಯಶಸ್ವಿ, ನಾಳೆ ಡಿಸ್ಚಾರ್ಜ್ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಗ್ಯವಾಗಿದ್ದು, ನಾಳೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವುದಾಗಿ ..
ಮುಂಬೈ ಕರಾವಳಿಯಲ್ಲಿ ಶಂಕಿತ ಬೋಟ್ ಪತ್ತೆಮುಂಬೈ ಕರಾವಳಿ ತೀರದಲ್ಲಿ ಶಂಕಿತ ಬೋಟ್ ವೊಂದು ಪತ್ತೆಯಾಗಿದ್ದು, ಕರಾವಳಿ ರಕ್ಷಣಾ ಪಡೆಗಳು ಅದರ ಬೆನ್ನಟ್ಟಿ ತಪಾಸಣೆಯಲ್ಲಿ ತೊಡಗಿವೆ.
'ಮದುವೆ ಮತ್ತು ಪಿಎಂ ಹುದ್ದೆ ಅಸಂಬದ್ಧ ಪ್ರಶ್ನೆ': ರಾಹುಲ್ ಗಾಂಧಿನನ್ನ ಪ್ರಕಾರ ಮದುವೆಯಾಗುವುದು ಮತ್ತು ಪ್ರಧಾನಿ ಹುದ್ದೆಗೇರುವುದು ಎರಡೂ ಅಸಂಬದ್ಧ ಪ್ರಶ್ನೆಗಳಾಗುತ್ತವೆ ಎಂದು ರಾಹುಲ್ ಗಾಂಧಿ ಹೇಳಿದರು.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!