ಹೈ ಸ್ಫೋಟ: ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆಹೈದರಾಬಾದ್ನಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ 8 ಶಂಕಿತ ಉಗ್ರರ ರೇಖಾಚಿತ್ರವನ್ನು ಶುಕ್ರವಾರ ಬಿಡುಗಡೆ..
ಯಶೋದಾ ಆಸ್ಪತ್ರೆಯ ಬಳಿ ಜೀವಂತ ಬಾಂಬ್ಹೈದರಾಬಾದಿನ ದಿಲ್ಸುಖ್ ನಗರದ ಯಶೋದಾ ಆಸ್ಪತ್ರೆಯ ಬಳಿ ಜೀವಂತ ಬಾಂಬ್ ಇರುವ ಕುರಿತು ಬಾಂಬ್ ನಿಷ್ಕ್ರಿಯ ದಳ ಸಂಶಯ ವ್ಯಕ್ತಪಡಿಸುತ್ತಿದೆ.
ಸರಣಿ ಸ್ಫೋಟ: ರಾಜ್ಯದಲ್ಲಿಯೂ ತೀವ್ರ ಕಟ್ಟೆಚ್ಚರ, ಬಸ್, ಸಂಪರ್ಕ ರದ್ದುಹೈದರಾಬಾದಿನಲ್ಲಿ ಸಂಭವಿಸಿರುವ ಸರಣಿ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯಸರ್ಕಾರ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರಕ್ಕೆ ಆದೇಶಿಸಿದೆ.
ಸ್ಫೋಟದ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು: ಶಿಂಧೆಹೈದರಾಬಾದಿನಲ್ಲಿ ಸಂಭವಿಸಿರುವ ಸ್ಫೋಟದ ಕುರಿತು ಕೇಂದ್ರ ಗುಪ್ತಚರ ಇಲಾಖೆ ಮೊದಲೇ ಮಾಹಿತಿ ರವಾನಿಸಿತ್ತು ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.
ಹೈದರಾಬಾದ್ನತ್ತ ರಾಷ್ಟ್ರೀಯ ಭದ್ರತಾ ಪಡೆಗಳ ದೌಡುಹೈದರಾಬಾದಿನಲ್ಲಿ ಸರಣಿ ಸ್ಫೋಟ ಸಂಭವಿಸುತ್ತಿದ್ದಂತೆಯೇ ರಾಷ್ಟ್ರೀಯ ಭದ್ರತಾ ಪಡೆಗಳು ಘಟನಾ ಸ್ಥಳಕ್ಕೆ ದೌಡಾಯಿಸುತ್ತಿವೆ.
ಹೈದರಾಬಾದ್ನಲ್ಲಿ ಸರಣಿ ಸ್ಫೋಟ; 22ಸಾವುಇಲ್ಲಿನ ದಿಲ್ಸುಖ್ನಗರದಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ 15 ಜನ ಸಾವಿಗೀಡಾಗಿದ್ದಾರೆ.
ಯುವ ಜನತೆ ದೇಶದ ಸಂಪತ್ತು: ಪ್ರಣಬ್ಯುವ ಜನತೆ ದೇಶದ ಸಂಪತ್ತು. ಯುವಕರಿಗಾಗಿ ಕಳೆದ 10 ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗುರುವಾರ ಹೇಳಿದ್ದಾರೆ.
3 ಸಹೋದರಿಯರ ಅತ್ಯಾಚಾರ: ಹಣ ಬೇಡ, ನ್ಯಾಯ ಬೇಕು; ತಾಯಿನನಗೆ ಹಣ ಬೇಕಾಗಿಲ್ಲ, ನ್ಯಾಯ ಬೇಕು ಎಂದು ಅಮಾನುಷವಾಗಿ ಅತ್ಯಾಚಾರವೇಸಗಿ, ಹತ್ಯೆಯಾದ ಮೂವರು ಸೋಹದರಿಯರ ತಾಯಿ..
ಮದ್ಯದ ದೊರೆ ಮಲ್ಯಗೆ ಸಮನ್ಸ್ ಜಾರಿನೌಕರರ ಸಂಬಳದಿಂದ ಕಡಿತಮಾಡಿದ ತೆರಿಗೆ(ಟಿಡಿಎಸ್) ಹಣವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ ಕಿಂಗ್ಫಿಶರ್ ಏರಲೈನ್ಸ್ನ ಮಾಲೀಕ...
ಇಶ್ರಾತ್ ಎನ್ಕೌಂಟರ್ ಪ್ರಕರಣ: ಐಪಿಎಸ್ ಅಧಿಕಾರಿ ಬಂಧನಅಚ್ಚರಿಯ ಬೆಳವಣಿಗೆಯೊಂದರಲ್ಲಿ 2004ರಲ್ಲಿ ನಡೆದ ಎನ್ಕೌಂಟರ್ ಪ್ರಕರಣದಲ್ಲಿ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಐಪಿಎಸ್ ಅಧಿಕಾರಿ ಜಿ.ಎಲ್.ಸಿಂಘಾಲ್ ...
ಅಮೆರಿಕದಲ್ಲಿ ಶೇ.8.2ರಷ್ಟು ಭಾರತೀಯರು ಕಡು ಬಡವರುವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲಿ 3 ಮಿಲಿಯನ್ನಷ್ಟು ಅನಿವಾಸಿ ಭಾರತೀಯರು ಬಡತನ ರೇಖೆಗಿಂತ ಕೆಳಗಿನ ಜೀವನ ನಡೆಸುತ್ತಿದ್ದಾರೆ...
ಸಚಿವ ಸ್ಥಾನಕ್ಕೆ ಯೋಗೇಶ್ವರ್, ರಾಜುಗೌಡ ರಾಜಿನಾಮೆಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿರುವ ಬಿಜೆಪಿ ಸರ್ಕಾರದ ಇಬ್ಬರು ಸಚಿವರು ರಾಜಿನಾಮೆ ನೀಡಿದ್ದಾರೆ..
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ