ಹಿಂದಿಯಲ್ಲ ಅಭಿವೃದ್ಧಿ ಕಡೆ ಗಮನ ಕೊಡಿ: ಮೋದಿಗೆ ಕರುಣಾನಿಧಿ ಟಾಂಗ್ಹಿಂದಿ ಭಾಷೆಯಲ್ಲ ಮೊದಲು ದೇಶದ ಅಭಿವೃದ್ಧಿ ಕಡೆ ಗಮನ ಹರಿಸಿ ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರು ಹೇಳಿದ್ದಾರೆ.
ಉದ್ಧವ್ ಠಾಕ್ರೆ ಶಿವಸೇನಾ ಸಿಎಂ ಅಭ್ಯರ್ಥಿ: ರಾವತ್ಈ ವರ್ಷಾಂತ್ಯಕ್ಕೆ ನಡೆಯುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಶಿವಸೇನೆ ಸನ್ನದ್ದವಾಗಿದ್ದು,
"ಹೆಜ್ಜೆ 'ತಂಡ ಪ್ರಸ್ತುತಿ ಪಡಿಸುತ್ತಿದೆ ‘ಶಬ್ದಗುಚ್ಛ’ ತಂಡದ 'ಮಾಯಾವಿ ಸರೋವರ'ರಂಗಭೂಮಿಯ ವಿಶಿಷ್ಟ ಪ್ರಯೋಗಗಳ ಆಶಯ ಹೊಂದಿದ ಬೆಂಗಳೂರಿನ ನಮ್ಮ ‘ಹೆಜ್ಜೆ’ ತಂಡವು, ಮುಂಬಯಿನ ...
ಇರಾಕ್: ಅಪಹೃತರ ಬಿಡುಗಡೆಗೆ ಶತ ಪ್ರಯತ್ನ: ಸುಷ್ಮಾ ಸ್ವರಾಜ್ಅಪಹೃತ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ಅವಧಿಗೂ ಮುನ್ನ ರಾಜ್ಯಪಾಲರ ರಾಜಿನಾಮೆ ಸೂಕ್ತವಲ್ಲ: ಭಾರದ್ವಾಜ್ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಒತ್ತಡಕ್ಕೆ...
'ಪ್ರೀತಿ'ಗೆ ಕಿರುಕುಳ: ಭೂಗತ ಪಾತಕಿಗಳಿಂದ ವಾಡಿಯಾಗೆ ಬೆದರಿಕೆಬಾಲಿವುಡ್ ನಟಿ ಪ್ರೀತಿ ಜಿಂಟಾ ಹಾಗೂ ಉದ್ಯಮಿ ನೆಸ್ ವಾಡಿಯಾ ಪ್ರಕರಣ ದಿನಕ್ಕೊಂದು..
ಜು.9ಕ್ಕೆ ರೇಲ್ವೆ, 11ಕ್ಕೆ ಕೇಂದ್ರ ಬಜೆಟ್ ಮಂಡನೆ ಸಾಧ್ಯತೆಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 2014-15ನೇ ಸಾಲಿನ ಕೇಂದ್ರ ಬಜೆಟ್ನ್ನು ಜುಲೈ 11ಕ್ಕೆ ಸಂಸತ್ತಿನಲ್ಲಿ..
ರಾಜ್ಯಸಭೆ: ಜೆಡಿಯುಗೆ ಆರ್ಜೆಡಿ ಬೆಂಬಲರಾಜ್ಯಸಭೆ ಉಪ ಚುನಾವಣೆಯಲ್ಲಿ ಜೆಡಿಯು ಪಕ್ಷಕ್ಕೆ ಬೆಂಬಲ ನೀಡುವಂತೆ ಆರ್ಜೆಡಿ ಪಕ್ಷದ..
ನಿಹಾಲ್ ಚಂದ್ ವಿರುದ್ಧ ಕ್ರಮಕ್ಕೆ ಪ್ರಧಾನಿಗೆ ಮಹಿಳೆ ಮನವಿಅತ್ಯಾಚಾರ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ನಿಹಾಲ್ ಚಂದ್ ಮೇಘ್ವಾಲ್..
ನಿತಾರಿ ಹಂತಕರಿಗಿಲ್ಲ ಕ್ಷಮೆ: ಕೇಂದ್ರ ಗೃಹ ಇಲಾಖೆಯಾವುದೇ ಕಾರಣಕ್ಕೂ ನಿತಾರಿ ಹಂತಕರಿಗೆ ಕ್ಷಮೆ ಇಲ್ಲ ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟ..
ಜಾಮೀನಿಗೆ ಯಶವಂತ್ ಸಿನ್ಹಾ ಸಮ್ಮತಿ; ಜೈಲಿನಿಂದ ಶೀಘ್ರ ಬಿಡುಗಡೆಪ್ರತಿಭಟನೆಯಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸುತ್ತಿದ್ದ ಬಿಜೆಪಿಯ ಹಿರಿಯ ಮುಖಂಡ ಯಶ್ವಂತ್ ಸಿನ್ಹಾ ಅವರು ಕೊನೆಗೂ ಜಾಮೀನು ಪಡೆಯಲು ಒಪ್ಪಿಗೆ ಸೂಚಿಸಿದ್ದು...
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ