ವೈದ್ಯರ ಮುಷ್ಕರ: ಸರ್ಕಾರದ ಮಾತುಕತೆ ವಿಫಲವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ಮುಷ್ಕರ ನಡೆಸುತ್ತಿರುವ ಸರ್ಕಾರಿ ಆಸ್ಪತ್ರೆಯ ವೈದ್ಯರೊಂದಿಗೆ...
ಅಲಹಾಬಾದ್ ಕಾಲ್ತುಳಿತ: ಸಾವಿನ ಸಂಖ್ಯೆ 36ಕ್ಕೇರಿಕೆಇಲ್ಲಿನ ರೇಲ್ವೆ ನಿಲ್ದಾಣದಲ್ಲಿ ನಿನ್ನೆ ರಾತ್ರಿ 8.30ರ ಸುಮಾರಿಗೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 36ಕ್ಕೆ ಏರಿದೆ.
ಕೊಡಗಿನಲ್ಲಿ 80ನೇ ಸಾಹಿತ್ಯ ಸಮ್ಮೇಳನ..?ಮುಂದಿನ ಸಾಹಿತ್ಯ ಸಮ್ಮೇಳನವನ್ನು ಕೊಡಗಿನಲ್ಲಿ ನಡೆಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ. ಆದರೆ ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ.
ಸಾಹಿತ್ಯ ಸಮ್ಮೇಳನದಲ್ಲಿ 2ನೇ ದಿನವೂ ಮುಂದುವರಿದ ಪ್ರತಿಭಟನೆಬಿಜಾಪುರದಲ್ಲಿ ನಡೆಯುತ್ತಿರುವ 79ನೇ ಸಾಹಿತ್ಯ ಸಮ್ಮೇಳನದಲ್ಲಿ 2ನೇ ದಿನವೂ ಸರ್ಕಾರಿ ನೌಕರ ಪ್ರತಿಭಟನೆ ಮುಂದುವರೆದಿದೆ.
ಮಹಾ ಕುಂಭ: ಮೌನಿ ಅಮವಾಸ್ಯೆಯ ಶಾಹಿಸ್ನಾನಕ್ಕೆ ಕ್ಷಣಗಣನೆಅಲಹಾಬಾದಿನಲ್ಲಿ ನಡೆಯುತ್ತಿರುವ ಕುಂಭ ಮೇಳದ ಪ್ರಮುಖ ಆಕರ್ಷಣೆ ಮೌನಿ ಅಮವಾಸ್ಯೆಯ ಶಾಹಿಸ್ನಾನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಇರಾಕ್ನಲ್ಲಿ ಕಾರ್ ಬಾಂಬ್ ಸ್ಪೋಟ: 31 ಸಾವುಇರಾಕ್ ದೇಶದಲ್ಲಿ ಭಾನುವಾರ 4 ಕಡೆಗಳಲ್ಲಿ ಸಂಭವಿಸಿದ ಕಾರ್ಬಾಂಬ್ ಸ್ಪೋಟದಲ್ಲಿ ಕನಿಷ್ಟ 31 ಮಂದಿ ಸಾವನ್ನಪ್ಪಿದ್ದಾರೆ.
ಅಫ್ಜಲ್ಗೆ ಗಲ್ಲು: ಕಾಶ್ಮೀರದಲ್ಲಿ ಮುಂದುವರಿದ ಕರ್ಫ್ಯೂಉಗ್ರ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ಪ್ರಧಾನ ಮಾಡಿದ್ದಕ್ಕಾಗಿ ಪ್ರಕ್ಷುಬ್ದಗೊಂಡಿದ್ದ ಜಮ್ಮು ಮತ್ತು ಕಾಶ್ಮೀರಲ್ಲಿ ಭಾನುವಾರವೂ ಕರ್ಫ್ಯೂವನ್ನು ಮುಂದುವರೆಸಲಾಗಿದೆ.
ಮಂಗಳನ ಆಂತರ್ಯ ಬಗೆದ ಕ್ಯೂರಿಯಾಸಿಟಿಮಂಗಳಗ್ರಹಕ್ಕೆ ನಾಸಾ ಕಳುಹಿಸಿರುವ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದ ನೆಲವನ್ನು ಕೊರೆದು ಮಣ್ಣಿನ ಮಾದರಿಯನ್ನು ಭೂಮಿಗೆ ರವಾನಿಸಿದೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟಆಸ್ಟ್ರೇಲಿಯಾ ವಿರುದ್ಧದ 2 ಟೆಸ್ಟ್ ಕ್ರಿಕೆಟ್ ಪಂದ್ಯಕ್ಕೆ ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಮಂಡಳಿ 15 ಮಂದಿಯ ಭಾರತ ತಂಡವನ್ನು ಆಯ್ಕೆ ಮಾಡಿದೆ.
ಅಫ್ಜಲ್ ಗುರು ಅಮಾಯಕ: ಪಾಕ್ ಪತ್ರಕರ್ತಅಫ್ಜಲ್ ಗುರು ಮುಗ್ಧ ಹಾಗೂ ಅಮಾಯಕ- ಅನ್ನೋದು ಪಾಕ್ ಪತ್ರಕರ್ತ ಹಮೀದ್ ಮೀರ್ ಅಭಿಪ್ರಾಯ.
'ಅಫ್ಜಲ್ ಗಲ್ಲು'ಗೆ ಫೆ.4ರಂದೆ ಸಹಿ: ಶಿಂಧೆಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸುವ ಸಂಬಂಧ ಆತನ ಫೈಲಿಗೆ ಫೆಬ್ರವರಿ 4ರಂದೇ ಸಹಿ ಹಾಕಿದ್ದೆ ಎಂದು ಶನಿವಾರ ಗೃಹ..
ಭಾರಿ ಹಿಮಪಾತ: ಈಶಾನ್ಯ ಅಮೇರಿಕ ಸ್ಥಬ್ದಅಮೇರಿಕದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಿಮ ಬೀಳುತ್ತಿದ್ದು, ಜನಜೀವನ ತೀವ್ರ ಅಸ್ತವ್ಯಸ್ಥಗೊಂಡಿದೆ. 30 ರಿಂದ 75 ಸೆಂ.ಮೀ ಗಾತ್ರದಲ್ಲಿ ಹಿಮಬೀಳುತ್ತಿದೆ.
ಎಲ್ಲ ವಲಯಗಳಲ್ಲಿಯೂ ತಮಿಳರು ಪಾಲ್ಗೊಳ್ಳಬಹುದು: ಶ್ರೀಲಂಕಾ ಸಚಿವಶ್ರೀಲಂಕಾದ ಎಲ್ಲ ತಮಿಳರು ಎಲ್ಲ ವಲಯಗಳಲ್ಲಿ ಭಾಗವಹಿಸಬಹುದು ಎಂದು ಶ್ರೀಲಂಕಾದ ಸಚಿವ ಡಬ್ಲ್ಯೂ.ಡಿ.ಜೆ. ಸೇನಾವಿರಾತನೆ ತಿಳಿಸಿದ್ದಾರೆ.
ಅಫ್ಜಲ್ಗೆ ಗಲ್ಲು: ಕಾಶ್ಮೀರದಲ್ಲಿ ನಾಲ್ಕು ದಿನ ಶೋಕಾಚರಣೆಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ್ದನ್ನು ಖಂಡಿಸಿರುವ ಕಾಶ್ಮೀರದ ಹುರಿಯತ್ ಕಾನ್ಫರೆನ್ಸ್ ನಾಲ್ಕು ದಿನ ಶೋಕಾಚರಣೆ ಘೋಷಿಸಿದೆ.
ಅಫ್ಜಲ್ಗೆ ಗಲ್ಲು, ಜೈಲಲ್ಲೇ ಅಂತ್ಯಕ್ರಿಯೆಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ನವದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿದೆ ಎಂದು ಕೇಂದ್ರ ಗೃಹ..
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ