ಗಡ್ಕರಿಗೆ ಮತ್ತೆ ಅಧ್ಯಕ್ಷ ಗಾದಿ!ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಮತ್ತೆ ಬಿಜೆಪಿ ಅಧ್ಯಕ್ಷ ಗಾದಿ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಮನಮೋಹನ್ ಸಿಂಗ್ ಬುದ್ಧಿವಂತರು: ಅರುಣ್ ಜೇಟ್ಲಿಮನಮೋಹನ್ ಸಿಂಗ್ ಅವರು ಬುದ್ಧಿವಂತರು ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ..
ಕೇದಾರನಿಗೆ ಮತ್ತೆ ಮಳೆ ಕಾಟ, ಮೇ 16ರವರೆಗೆ ಯಾತ್ರೆ ಸ್ಥಗಿತಉತ್ತರಾಖಂಡ ರಾಜ್ಯದಲ್ಲಿ ಬೀಳುತ್ತಿರುವ ಸತತ ಮಳೆಯ ಹಿನ್ನಲೆಯಲ್ಲಿ ಕೆದಾರನಾಥ ಮತ್ತು ಬದರಿನಾಥ ಯಾತ್ರೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇಸ್ರೇಲ್ ಮಾಜಿ ಪ್ರಧಾನಿಗೆ 6 ವರ್ಷ ಜೈಲುಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಮಾಜಿ ಪ್ರಧಾನಿ ಎಹುದ್ ಒಲ್ಮಾರ್ಟ್ ನ್ಯಾಯಾಲಯ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಆಲೂರರ ನಾಲ್ಕು ಪುಸ್ತಕ ಲೋಕಾರ್ಪಣೆಸಾಹಿತಿ ಚಂದ್ರಶೇಖರ ಆಲೂರ ಅವರ ನಾಲ್ಕು ಪುಸ್ತಕಗಳನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.
ಅನೈತಿಕ ಸಂಬಂಧ: ನಳೀನ್ ಕುಮಾರ್ ಕಟೀಲ್ ವಿರುದ್ಧ ಎಫ್ಐಆರ್ ದಾಖಲುಅನೈತಿಕ ಸಂಬಂಧ ಹೊಂದಿದ ಆರೋಪದ ಮೇಲೆ ಸಂಸದ ಹಾಗೂ ದಕ್ಷಿಣ ಕನ್ನಡ ಬಿಜೆಪಿ...
ಮತ್ತೊಂದು ದಾಖಲೆ ಬರೆದ ಸೆನ್ಸೆಕ್ಸ್ಭಾರತೀಯ ಷೇರುಮಾರುಕಟ್ಟೆ ಮತ್ತೊಂದು ದಾಖಲೆ ಬರೆದಿದ್ದು, ಮಂಗಳವಾರ ಮತ್ತೆ 500 ಅಂಕಗಳನ್ನು ಗಳಿಸಿದೆ.
ಕರೆಂಟ್ ಶಾಕ್: ವಿದ್ಯುತ್ ದರ ಪ್ರತಿ ಯುನಿಟ್ಗೆ 32 ಪೈಸೆ ಹೆಚ್ಚಳರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದ್ದು, ವಿದ್ಯುತ್ ದರ ಪ್ರತಿ ಯುನಿಟ್ಗೆ 32 ಪೈಸೆ ಹೆಚ್ಚಳ ಮಾಡಿದೆ.
ದೆಹಲಿ ಗದ್ದುಗೆಯತ್ತ ಮೋದಿಸತತ 10 ವರ್ಷಗಳ ಯುಪಿಎ ಸರ್ಕಾರ ಅಂತ್ಯವಾಗಲಿದ್ದು, ಕೇಂದ್ರದಲ್ಲಿ ಇನ್ನು ಮುಂದೆ ಕೇಸರಿ ಪರ್ವ ಆರಂಭಗೊಳ್ಳಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಳಿಸಿದೆ.
ದಾಖಲೆ ಮತದಾನ: ದೇಶಾದ್ಯಂತ ಶೇ.66ರಷ್ಟು ಮತ ಚಲಾವಣೆಲೋಕಸಭಾ ಚುನಾವಣೆಯ 9ನೇ ಮತ್ತು ಕೊನೆಯ ಹಂತದ ಮತಚಲಾವಣೆ ಕಾರ್ಯ ಅಂತ್ಯಗೊಂಡಿದ್ದು, ದೇಶಾದ್ಯಂತ ಒಟ್ಟು ಶೇ.66.38 ರಷ್ಟು ಮತದಾನವಾಗಿದೆ.
ಸೇನಾ ಮುಖ್ಯಸ್ಥರ ನೇಮಕಕ್ಕೆ ಚು.ಆಯೋಗದ ಒಪ್ಪಿಗೆಭೂಸೇನಾ ಮುಖ್ಯಸ್ಥರ ನೇಮಕಕ್ಕೆ ಕೇಂದ್ರ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ.
ಮುನ್ಸಿಪಲ್ ಚುನಾವಣೆ: ಸೀಮಾಂಧ್ರದಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆಮುನ್ಸಿಪಲ್ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಸೀಮಾಂಧ್ರದಲ್ಲಿ..
ನನ್ನ ಹೋರಾಟ ಮೋದಿ ವಿರುದ್ಧ, ಅಜಯ್ ರಾಯ್ ವಿರುದ್ಧ ಅಲ್ಲ: ಕೇಜ್ರಿವಾಲ್ರಾಜಕೀಯ ಘಟಾನುಘಟಿಗಳು ಸ್ಪರ್ಧಿಸಿರುವ ಉತ್ತರ ಪ್ರದೇಶದ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ