ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

ನವದೆಹಲಿ: ವಿಧಾನಸಭೆ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರು ಶುಕ್ರವಾರ ನವದೆಹಲಿಯಲ್ಲಿ ಪ್ರಕಟಿಸಿದರು.
140 ಮಂದಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಬಹುತೇಕ ಹಾಲಿ ಶಾಸಕರನ್ನೇ ಕಣಕ್ಕಿಳಿಸಲಾಗಿದ್ದು, 16 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಅಂತೆಯೇ 3 ಮಹಿಳಾ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ.
ನವದೆಹಲಿಯಲ್ಲಿ ಇಂದು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮತ್ತು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸುದ್ದಿಗೋಷ್ಟಿ ನಡೆಸಿ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಅನಂತ್ ಕುಮಾರ್ ಬಿಡುಗಡೆ ಮಾಡಿದ ಮೊದಲ ಪಟ್ಟಿಯ ಅಭ್ಯರ್ಥಿಗಳ ಹೆಸರು ಈ ಕೆಳಗಿನಂತಿವೆ
ಹಾವೇರಿ-ಮಲ್ಲೇಶಪ್ಪ ಹರಿಜನ
ಹುಬ್ಬಳ್ಳಿ-ಧಾರವಾಡ ಪಶ್ಚಿಮ-ಅರವಿಂದ್ ಬೆಲ್ಲದ್
ಶಿವಮೊಗ್ಗ ನಗರ-ಈಶ್ವರಪ್ಪ
ವಿರಾಜಪೇಟೆ-ಕೆ.ಜಿ ಬೋಪ್ಪಯ್ಯ
ಮಡಿಕೇರಿ-ಅಪ್ಪಚ್ಚು ರಂಜನ್
ಮೂಡಿಗೆರೆ-ಕುಮಾರಸ್ವಾಮಿ
ಬಂಟ್ವಾಳ-ರಾಜೇಶ್ ನಾಯಕ್
ಕೊಳ್ಳೆಗಾಲ-ನಂಜುಡಸ್ವಾಮಿ
ನರಗುಂದ-ಸಿಸಿ ಪಾಟೀಲ್
ಬೀಳಗಿ-ಮುರುಗೇಶ್ ನಿರಾಣಿ
ಮಲ್ಲೇಶ್ವರಂ-ಅಶ್ವಥ ನಾರಾಯಣ
ಮಂಗಳೂರು ದಕ್ಷಿಣ-ಯೋಗೀಶ್ ಭಟ್
ಶಿರಸಿ-ವಿಶ್ವೇಶ್ವರ ಹೆಗಡೆ ಕಾಗೇರಿ
ಹುಬ್ಬಳ್ಳ ಧಾರವಾಡ ಸೆಂಟ್ರಲ್-ಜಗದೀಶ್ ಶೆಟ್ಟರ್
ತುಮಕೂರು ನಗರ-ಸೊಗಡು ಶಿವಣ್ಣ
ಆನೇಕಲ್-ನಾರಾಯಣ ಸ್ವಾಮಿ
ರಾಜಾಜಿನಗರ-ಸುರೇಶ್ ಕುಮಾರ್
ಯಲಹಂಕ-ವಿಶ್ವನಾಥ್
ದಾಸರಹಳ್ಳಿ-ಮುನಿರಾಜು
ಸಿವಿರಾಮನ್ ನಗರ-ಮುನಿರಾಜು
ಚಾಮರಾಜ ನಗರ-ಬಿ.ನಾಗೇಂದ್ರ
ನಂಜನಗೂಡು-ಡಾ.ಶಿವರಾಂ
ಶಿವಾಜಿನಗರ-ನಿರ್ಮಲ್ ಕುಮಾರ್ ಸುರಾನಾ
ಜಮಖಂಡಿ-ಶ್ರೀಕಾಂತ್ ಕುಲಕರ್ಣಿ
ಬಾದಾಮಿ-ಎಂ.ಕೆ.ಪಟ್ಟಣ ಶೆಟ್ಟಿ
ಹುನಗುಂದ-ದೊಡ್ಡಣಗೌಡ ಪಾಟೀಲ್
ಬಸವನಬಾಗೇವಾಡಿ-ಎಸ್.ಕೆ.ಬೆಳ್ಳುಬ್ಬಿ
ಪಟ್ಟಿ ಮುಂದುವರೆಯುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


