ಈಗಿನ ಸುದ್ದಿ

ಭೂಮಿಯ ಸಮೀಪಕ್ಕೆ 1998 ಕ್ಯುಇ2

ಭೂಮಿಯ ಸಮೀಪಕ್ಕೆ 1998 ಕ್ಯುಇ2
Published On :

ವಾಷಿಂಗ್‌ಟನ್: ಡೈನೋಸಾರ್‌ಗಳ ಅಳಿವಿಗೆ ಕಾರಣವಾದ ಕ್ಷುದ್ರಗ್ರಹವನ್ನು ಹೋಲುವ ಮತ್ತೊಂದು ಬೃಹತ್ ಕ್ಷುದ್ರಗ್ರಹವೊಂದು ಶುಕ್ರವಾರ ರಾತ್ರಿ ಭೂಮಿಯ ಕಕ್ಷೆಯ ಸಮೀಪ ಹಾದು ಹೋಗಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.

ಸಾವಿರಾರು ವರ್ಷಗಳ ಹಿಂದೆ ಭೂಮಿಯಲ್ಲಿ ಬದುಕುಳಿದಿದ್ದ ಡೈನೋಸಾರ್‌ಗಳ ನಾಶಕ್ಕೆ ಕಾರಣವಾದ ಕ್ಷುದ್ರಗ್ರಹವನ್ನೇ ಹೋಲುವ ಮತ್ತೊಂದು ಬೃಹತ್ ಕ್ಷುದ್ರಗ್ರಹವೊಂದು ಇಂದು ರಾತ್ರಿ ಭೂಮಿಯ ಸಮೀಪದಲ್ಲಿ ಹಾದುಹೋಗಲಿದೆ. ಸುಮಾರು 1.7 ಮೈಲಿ ಗಾತ್ರ ಹೊಂದಿರುವ ಈ ಕ್ಷುದ್ರಗ್ರಹಕ್ಕೆ ವಿಜ್ಞಾನಿಗಳು 1998 ಕ್ಯುಇ2 ಎಂದು ಹೆಸರಿಸಿದ್ದಾರೆ. ಭಾರತೀಯ ಕಾಲಮಾನದ ಪ್ರಕಾರ 1998 ಕ್ಯುಇ2 ಕ್ಷುದ್ರಗ್ರಹವು ಶುಕ್ರವಾರ ಮಧ್ಯರಾತ್ರಿ ಸುಮಾರು 3.25ರ ಸಮಯದಲ್ಲಿ ಭೂಮಿಯ ಅತ್ಯಂತ ಸಮೀಪದಲ್ಲಿ ಹಾದುಹೋಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Story image
ಚಿತ್ರ ಕೃಪೆ: ಸ್ಕೈ ನ್ಯೂಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.