

2002ರ ಗುದ್ದೋಡು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಖುಲಾಸೆಗೆ ಟ್ವಿಟರಿಗರಿಂದ ತೀರ್ವ ಆಕ್ರೋಶ ವ್ಯಕ್ತವಾಗಿದೆ.
ಸಲ್ಮಾನ್ ಖಾನ್ ಹತ್ಯೆ ಮಾಡಿಲ್ಲ, ಚಾಲಕನು ಹತ್ಯೆ ಮಾಡಿಲ್ಲ! ಮತ್ಯಾರು ಹತ್ಯೆ ಮಾಡಿದ್ದು? ಜಾನ್ ಸೆನಾ????
- ದಿಲ್ವಾಲ ಡಾಕ್ಟರ್
ಅಂತಿಮವಾಗಿ ಕಾರೇ ಮಧ್ಯಪಾನ ಮಾಡಿತ್ತು!
ಅಂಜನ ಓಂ ಕಶ್ಯಪ್