ನವದೆಹಲಿ: ತಮ್ಮ ಕಚೇರಿ ಮೇಲೆ ನಡೆದ ಸಿಬಿಐ ದಾಳಿ, ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವ ಅರುಣ್ ಜೇಟ್ಲಿಯನ್ನು ಪಾರು ಮಾಡಲು ನಡೆಸಿದ ಯತ್ನ ಎಂದು ಪುನರುಚ್ಚರಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಈ ಷಡ್ಯಂತ್ರದ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ರಾಜಿನಾಮೆ ನೀಡಬಾರದೇಕೆ ಎಂದು ಸವಾಲೆಸಿದಿದ್ದಾರೆ.