ಬ್ರಹ್ಮೋಸ್ ಪರೀಕ್ಷೆ ಯಶಸ್ವಿ

290 ಕಿ.ಮೀ ವ್ಯಾಪ್ತಿಯ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ಪರೀಕ್ಷೆ ಶನಿವಾರ ಯಶಸ್ವಿಯಾಗಿ...
ಬ್ರಹ್ಮೋಸ್
ಬ್ರಹ್ಮೋಸ್
Updated on: 

ನವದೆಹಲಿ: 290 ಕಿ.ಮೀ ವ್ಯಾಪ್ತಿಯ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯ ಪರೀಕ್ಷೆ ಶನಿವಾರ ಯಶಸ್ವಿಯಾಗಿ ನೆರವೇರಿತು.

ನೌಕಾಪಡೆಗೆ ಹೊಸದಾಗಿ ಸೇರ್ಪಡೆಗೊಂಡ ಐಎನ್‌ಎಸ್ ಕೋಲ್ಕತಾ ಸಮರ ನೌಕೆಯಿಂದ ಬ್ರಹ್ಮೋಸ್ ಅನ್ನು ಉಡಾವಣೆ ಮಾಡಲಾಯಿತು.

2014ರ ಆ.16ರಂದು ನೌಕಾಪಡೆಗೆ ಸೇರ್ಪಡೆಗೊಂಡ ಐಎನ್‌ಎಸ್ ಕೋಲ್ಕತಾವು ಅತ್ಯಧಿಕ ಸಂಖ್ಯೆಯ ಅಂದರೆ 16 ಬ್ರಹ್ಮೋಸ್ ಕ್ಷಿಪಣಿ ಉಡಾಯಿಸುವ ಸಾಮರ್ಥ್ಯ ಹೊಂದಿದೆ. ಸಾಮಾನ್ಯ ನೌಕೆಗಳು 8 ಕ್ಷಿಪಣಿಗಳನ್ನಷ್ಟೇ ಉಡಾಯಿಸಬಲ್ಲವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com