ಮೀನುಗಾರರ(ಸಾಂದರ್ಭಿಕ ಚಿತ್ರ)
ಮೀನುಗಾರರ(ಸಾಂದರ್ಭಿಕ ಚಿತ್ರ)

12 ಭಾರತೀಯ ಮೀನುಗಾರರನ್ನು ಬಂಧಿಸಿ ಪಾಕ್ ನೌಕಾಪಡೆ

ನವದೆಹಲಿ: ಸಮುದ್ರಗಡಿ ದಾಟಿದ ಆರೋಪದ ಮೇಲೆ 12 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ನೌಕಾಪಡೆ ಬಂಧಿಸಿದೆ.

ಪಾಕಿಸ್ತಾನದ ಜಾಖೌ ಗಡಿ ದಾಟಿದ ಆರೋಪದಡಿ ಮೇಲೆ ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಮೀನುಗಾರರು ಬಳಸುತ್ತಿದ್ದ ಎರಡು ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.

ಪಾಕ್ ನೌಕಾಪಡೆ ಜೆಲಿಲಾಲ್ ಮತ್ತು ಜಲರಾಮ್ ಎಂಬ ಹೆಸರಿನ ಎರಡು ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.


Related Stories

No stories found.

Advertisement

X
Kannada Prabha
www.kannadaprabha.com