ಬಿಬಿಸಿ ಮಾದರಿಯಲ್ಲಿ ಡಿಡಿ ಪ್ರಸಾರಕ್ಕೆ ಚಿಂತನೆ

ಎಲ್ಲ ಅಂದುಕೊಂಡಂತಾದರೆ ನಡೆದಲ್ಲಿ ಶೀಘ್ರವೇ ಭಾರತವು ಬಿಬಿಸಿ ವಾಹಿನಿಯ ರೀತಿಯಲ್ಲಿ ಹೊಸ ವಾಹಿನಿ ಯನ್ನು ಆರಂಭಿಸಲಿದೆ....
ದೂರದರ್ಶನ (ಸಾಂದರ್ಭಿಕ ಚಿತ್ರ)
ದೂರದರ್ಶನ (ಸಾಂದರ್ಭಿಕ ಚಿತ್ರ)
Updated on

ನವದೆಹಲಿ: ಎಲ್ಲ ಅಂದುಕೊಂಡಂತಾದರೆ ನಡೆದಲ್ಲಿ ಶೀಘ್ರವೇ ಭಾರತವು ಬಿಬಿಸಿ ವಾಹಿನಿಯ ರೀತಿಯಲ್ಲಿ ಹೊಸ ವಾಹಿನಿ ಯನ್ನು ಆರಂಭಿಸಲಿದೆ. ದೂರದರ್ಶನವನ್ನು ವಿಶ್ವಾದ್ಯಂತ ಆರಂಭಿಸುವ ನಿಟ್ಟಿನಲ್ಲಿ ಪ್ರಸಾರಭಾರತಿ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಮ್ಇಎ)ದೊಂದಿಗೆ ಸೇರಿ ಯೋಜನೆ ಅನುಷ್ಠಾನಕ್ಕೆ ಕಾರ್ಯರೂಪಿಸಿದೆ. ಬಿಬಿಸಿ ಗುಣಮಟ್ಟದಲ್ಲಿ ಭಾರತವು ಸುದ್ದಿ ವಾಹಿನಿಯನ್ನು ಆರಂಭಿಸಲು ಚಿಂತಿಸುತ್ತಿದೆ. ಒಬ್ಬ ಅಂತಾರಾಷ್ಟ್ರೀಯ ವೀಕ್ಷಕ ಈ ಚಾನೆಲ್ ಮೂಲಕ ಭಾರತದ ಸಮಸ್ತ ಮಾಹಿತಿಯನ್ನು ಪಡೆಯುವಂತಾಗಬೇಕು ಎಂದು ಪ್ರಸಾರ ಭಾರತಿ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com