9 ಕೋಟಿ ಆಧಾರ್ ನೋಂದಣಿ ತಿರಸ್ಕೃತ

ಈವರೆಗೆ ಬರೋಬ್ಬರಿ 9.73 ಕೋಟಿ ಆಧಾರ್ ನೋಂದಣಿಯನ್ನು ತಿರಸ್ಕರಿಸಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ
ಆಧಾರ್
ಆಧಾರ್

ನವದೆಹಲಿ: ಈವರೆಗೆ ಬರೋಬ್ಬರಿ 9.73 ಕೋಟಿ ಆಧಾರ್ ನೋಂದಣಿಯನ್ನು ತಿರಸ್ಕರಿಸಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಹೇಳಿದೆ. 2015ರ ಏ.30ರವರೆಗೆ ಒಟ್ಟು 82.93 ಕೋಟಿ ಜನರನ್ನು ಆಧಾರ್‍ಗೆ ನೋಂದಣಿ ಮಾಡಿಕೊಳ್ಳಲಾಗಿದೆ. ಆದರೆ, ನಕಲು, ದತ್ತಾಂಶದ ಗುಣಮಟ್ಟ ಮತ್ತು ಇತರೆ ತಾಂತ್ರಿಕ ಕಾರಣಗಳಿಗಾಗಿ 9.73 ಕೋಟಿ ಮಂದಿಯನ್ನು ಆಧಾರ್ ಪಟ್ಟಿಯಲ್ಲಿ ಸೇರಿಸಲಾಗಿಲ್ಲ ಎಂದು ಯೋಜನಾ ಸಚಿವ ರಾವ್ ಇಂದ್ರಜಿತ್ ಸಿಂಗ್ ಲೋಕಸಭೆಗೆ ಶುಕ್ರವಾರ ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com