ಸಾಯಂಕಾಲ ಟ್ರಕ್ ಶಿವನಗರ ದಾಟುತ್ತಿದ್ದಂತೆ ಅಡ್ಡಗಟ್ಟಿದ ಕಿಡಿಗೇಡಿಗಳು, ಮೊದಲು ಟ್ರಕ್‍ನ ಮುಂಭಾಗದ ಗಾಜು ಒಡೆದು, ನಂತರ ಒಳಕ್ಕೆ ಪೆಟ್ರೋಲ್ ಬಾಂಬ್ ಎಸೆದರು.ಪರಿಣಾಮ ಟ್ರಕ್ನಲ್ಲಿದ್ದ ಇಬ್ಬರಿಗೆ ಗಂಭೀರ ಸುಟ್ಟಗಾಯಗಳಾಗಿದ್ದರೆ, ಅವರನ್ನು ರಕ್ಷಿಸಲೆತ್ನಿಸಿದ ಪೊಲೀಸ್ ಸಿಬ್ಬಂದಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ.